ಮರದ ರೆಂಬೆ ಬಿದ್ದು ನಿವೃತ್ತ ಯೋಧನೋರ್ವ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ.
ಮಂಡ್ಯದ ನಿವೃತ್ತ ಯೋಧ ಆರ್.ಎಲ್.ಪಟೇಲ್ (35) ಮೃತಪಟ್ಟ ದುರ್ದೈವಿಯಾಗಿದ್ದು ಸ್ನೇಹಿತರೋರ್ವರ ಜೊತೆ ತಾಲೂಕಿಗೆ ಆಗಮಿಸಿದ್ದರು.

ಕಾಮೆಂಟ್ ಪೋಸ್ಟ್ ಮಾಡಿ