ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಎಲ್ಲೆಡೆ ಟ್ರೈಕ್ಲೋಸಾನ್ ಆಧರಿತ ಸ್ಯಾನಿಟೈಸರ್, ಸೋಪುಗಳ ಬಳಕೆಯ ಭರಾಟೆ ಹೆಚ್ಚಿದೆ. ನಿಜಕ್ಕೂ ಅದರ ಅಗತ್ಯ ಎಷ್ಟಿದೆ, ಯಾವ ಪ್ರಮಾಣದಲ್ಲಿ ಬಳಸಬೇಕು? ಎಂತಹ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಪುತ್ತೂರಿನ ಪ್ರಸಾದ್ ಕ್ಲಿನಿಕ್ & ಹೆಲ್ತ್‌ಕೇರ್ ಸೆಂಟರ್ನ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಉಪಯುಕ್ತ ನ್ಯೂಸ್ ಓದುಗರಿಗಾಗಿ ಈ ಪಾಡ್‌ಕಾಸ್ಟ್. ಆಲಿಸಿ, ಜಾಗೃತರಾಗಿ
ಕಾಮೆಂಟ್ ಪೋಸ್ಟ್ ಮಾಡಿ