ನಿನ್ನೆ ನಮ್ಮನ್ನೆಲ್ಲ ಅಗಲಿದ ಮಹಾನ್ ಗಾಯಕ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ಚೆನ್ನೈನ ಅವರ ತೋಟದ ಮನೆಯ ಆವರಣದಲ್ಲಿ ಇಂದು ನೆರವೇರಿತು. ಅದಕ್ಕೆ ಮುನ್ನ ಹಲವಾರು ಗಣ್ಯರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಉಪಯುಕ್ತ ನ್ಯೂಸ್ ಓದುಗರಿಗಾಗಿ ವಿಶೇಷ ಚಿತ್ರ ಸಂಪುಟವನ್ನು ಇಲ್ಲಿ ನೀಡಲಾಗುತ್ತಿದೆ.
(ಚಿತ್ರ ಕೃಪೆ: ನ್ಯೂಸ್ 18 ತಮಿಳ್)
ಕಾಮೆಂಟ್ ಪೋಸ್ಟ್ ಮಾಡಿ