ಮಂಜೇಶ್ವರದ ಖ್ಯಾತ ವೈದ್ಯ ಡಾ. ರಮಾನಂದ ಬನಾರಿ ಅವರು ಬರೆದ ಈ ಜಾಗೃತಿ ಗೀತೆಗೆ ಜಾನಪದ ಶೈಲಿಯಲ್ಲಿ ರಾಗ ಸಂಯೋಜಿಸಿ ಹಾಡಿದವರು ದ.ಕ ಜಿಲ್ಲಾ ಪೌರರಕ್ಷಣಾ ಪಡೆ ಕಾರ್ಯಕರ್ತ ಡಾ. ನಿತಿನ್ ಆಚಾರ್ಯ.
ದ.ಕ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆ ಸಹಯೋಗದಲ್ಲಿ 10:37 ನಿಮಿಷಗಳ ಅವಧಿಯ ಕಿರುಚಿತ್ರ ನಿರ್ಮಿಸಲಾಗಿದ್ದು, ಅದರಲ್ಲಿ ಈ ಗೀತೆಯನ್ನು ಅಳವಡಿಸಲಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ