ಯುವ ಹವ್ಯಾಸಿ ಬರಹಗಾರ, ಮಿಮಿಕ್ರಿ ಕಲಾವಿದ ಸುದೀಪ್ ಪಕಳಕುಂಜ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಪ್ರಸ್ತುತಪಡಿಸಿದ ಫನ್‌ಲಾಗ್ ಇದು.
ಸಂಚಾರ ನಿಯಮಗಳ ಉಲ್ಲಂಘನೆಗೆ ವಿಧಿಸುವ ದಂಡದ ಪ್ರಮಾಣವನ್ನು ಹತ್ತುಪಟ್ಟು ಹೆಚ್ಚಿಸಲಾಗಿದ್ದು, ಈ ಸಂಬಂಧ ರಾಜಕಾರಣಿಗಳು, ಚಿತ್ರನಟರು, ಸೆಲೆಬ್ರಿಟಿಗಳು ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬುದನ್ನು ಆಧರಿಸಿ ಕಾಲ್ಪನಿಕವಾಗಿ ಸಿದ್ಧಪಡಿಸಿದ ವೀಡಿಯೋ ಬ್ಲಾಗ್. ತಮಾಷೆಯಾಗಿದೆ. ನೀವೂ ನೋಡಿ.
ಕಾಮೆಂಟ್ ಪೋಸ್ಟ್ ಮಾಡಿ