ಕನ್ನಡ ನಮ್ಮ ಭಾಷೆ, ನಮ್ಮ ಬದುಕು ಅಷ್ಟೇ ಅಲ್ಲ ನಮ್ಮ ಉಸಿರು...
ಕನ್ನಡ ಭಾಷೆಯ ಉಳಿವು ಇತಿಹಾಸಕ್ಕೂ, ಭವಿಷ್ಯಕ್ಕೂ ಸಲ್ಲುವ ವರ್ತಮಾನದ ಸೇವೆಯಾಗಬೇಕು.
ಯುವಜನತೆಯ ಕೈಂಕರ್ಯವೇ ಭಾಷೆಯನ್ನು ಉಳಿಸುವ ಮಹತ್ತಮ ದಾರಿಯಾಗಿದೆ. ಈ ನಿಟ್ಟಿನಲ್ಲಿ ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನ ಶಿಕ್ಷಕಿಯಾಗಿರುವ ಶ್ರೀಮತಿ ವಾರಿಜಾಕ್ಷಿ ಯಶ್ ಅವರು ವಿದ್ಯಾರ್ಥಿಗನ್ನು ಉದ್ದೇಶಿಸಿ ಮಾತನಾಡುತ್ತ ಕನ್ನಡಾಂಬೆಗೆ ಸಲ್ಲಿಸಿದ ನುಡಿ ನಮನ ಇಲ್ಲಿದೆ. ಉಪಯುಕ್ತ ನ್ಯೂಸ್ ತನ್ನ ಪಾಡ್‌ಕಾಸ್ಟ್ ವೇದಿಕೆಯ ಮೂಲಕ ಇದನ್ನು ಪ್ರಸಾರ ಮಾಡುತ್ತಿದೆ. ಆಲಿಸಿ:
ಕಾಮೆಂಟ್ ಪೋಸ್ಟ್ ಮಾಡಿ