ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಸಮಗ್ರ ಮಾಹಿತಿ ನೀಡುವ ವೀಡಿಯೋ ಸರಣಿಗಳನ್ನು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಸಿ.ಎನ್ ಅವರು ಆನ್‌ಲೈನ್ ಮೂಲಕ ಬಿಡುಗಡೆ ಮಾಡಿದರು.
ಈ ವೀಡಿಯೋ ಸರಣಿಯನ್ನು ಸಿದ್ಧಪಡಿಸಿದವರು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ ಕರುಣಾಕರ ಕೋಟೆಗಾರ್ ಅವರು. ಈ ವೀಡಿಯೋ ಸರಣಿ ಕುರಿತು ಅವರಿಂದ ಪರಿಚಯಾತ್ಮಕ ಮಾಹಿತಿಗಳು ಇಲ್ಲಿವೆ. ನೀವೂ ಆಲಿಸಿ.
ಕಾಮೆಂಟ್ ಪೋಸ್ಟ್ ಮಾಡಿ