ಆಲಿಸಿ: ಗಮಕ ವಾಚನ
ರಚನೆ: ಡಾ. ಎಸ್. ಶ್ರೀನಿವಾಸ ಶೆಟ್ಟಿ ಮಂಡ್ಯ
ರಾಗ-ಸಂಗೀತ ಸಂಯೋಜನೆ- ಗಾಯನ: ಕಲಾಶ್ರೀ ವಿದ್ಯಾಶಂಕರ್. ಮಂಡ್ಯ
ಡಾ. ಶ್ರೀನಿವಾಸ ಶೆಟ್ಟಿ ದಕ್ಷಿಣ ಕನ್ನಡದ ಸೋಮೇಶ್ವರದವರು. ಮಂಡ್ಯದಲ್ಲಿ ಸುಮಾರು 30 ವರ್ಷಗಳಿಂದ ನೆಲೆಸಿದ್ದಾರೆ. ಜೀವ ವಿಮಾ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಕುತಿಮ್ಮನ ಕಗ್ಗ ಒಂದು ಅಧ್ಯನದ ಮೇಲೆ ಡಾಕ್ಟರೇಟ್ ಪಡೆದಿದ್ದಾರೆ. ಎಂ.ಕಾಂ. ಎಂ.ಎ. ಎರಡು ಸ್ನಾತಕೋತ್ತರ ಪದವೀಧರರು. ಕರ್ನಾಟಕ ಸರ್ಕಾರದ ಮಂಡ್ಯ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ನೇಮಕವಾಗಿದ್ದಾರೆ,
ಅನೇಕ ಕೃತಿಗಳನ್ನು ರಚಿಸಿದ್ದಾರೆ. ಉತ್ತಮ ವಾಗ್ಮಿ. ಗಮಕಿ ಪ್ರವಚನಕಾರ. ಒಂದು ಸಾವಿರಕ್ಕೂ ಅಧಿಕ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಎಲ್ಲೆಡೆ ನೀಡಿದ್ದಾರೆ.ಪ್ರಸ್ತುತ ಕರಾವಳಿ ಒಕ್ಕೂಟದ ಅಧ್ಯಕ್ಷ ರಾಗಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ