ಕೇರಳದಲ್ಲಿಯೇ ಪ್ರಪ್ರಥಮ ಬಾರಿಗೆ ಕೇರ ನಾಡಿನ ಭವ್ಯತೆಯನ್ನು ಕನ್ನಡ ಸಾಹಿತ್ಯದ ಮೂಲಕ ದೃಶ್ಯ, ಕಾವ್ಯ, ಭಾವ, ಗಾಯನದ ಸಚಿತ್ರಣದೊಂದಿಗೆ ವರ್ಣಿಸಿದ ವಿಡಿಯೋ ಅಲ್ಬಂ "ಸುಂದರ ಕೇರಳ"
ಭಾವಬಿಂದು ಸಂಗೀತ ಆಲ್ಬಂ ಬಳಗದಿಂದ ಅದ್ಭುತವಾದ ವೀಡಿಯೋ ಹಾಡು ಇದು. ಕನ್ನಡದಲ್ಲಿ ಕೇರಳದ ನಿಸರ್ಗ ಸೌಂದರ್ಯ ಮತ್ತು ವೈವಿಧ್ಯವನ್ನು ಬಣ್ಣಿಸುವ ಈ ಸುಂದರ ಹಾಡನ್ನು ಬರೆದವರು ಕವಯಿತ್ರಿ ಅಮೃತಾ ಒಟೆಕಾಡು.
ಸಂಗೀತ ಸಂಯೋಜನೆ ಮತ್ತು ಗಾಯನ: ಗಾನಪ್ರವೀಣ ಯೋಗೀಶ್ ಶರ್ಮಾ ಬಳ್ಳಪದವು.
ಸ್ಕ್ರಿಪ್ಟ್, ಗಾಯನ ಮತ್ತು ರಾಗ ಸಂಯೋಜನೆ ಸಹಕಾರ: ಡಾ. ಮಾಧವಿ ಭಟ್.
ವಾದ್ಯವೃಂದ ಮತ್ತು ವಯೋಲಿನ್: ಗೋಪಾಲಕೃಷ್ಣನ್ ಟಿ.ಜಿ
ಸಿತಾರ್: ಉಸ್ತಾದ್ ರಫೀಕ್ ಖಾನ್
ಕೊಳಲು: ಸೂರ್ಯನಾರಾಯಣ ಪಾಲಕ್ಕಾಡ್
ಮೃದಂಗ: ಕಲ್ಲೆಕುಲಂಗರ ಉಣ್ಣಿಕೃಷ್ಣನ್
ತಬಲಾ: ಶಶಿ ಪಾಲಕ್ಕಾಡ್ ತಂಡ
ವೀಣಾವಿನೋದಿನಿ ತಂಡ: ಶ್ರೀಮತಿ ಟಿ.ಕೆ ಶ್ರೀವಿದ್ಯಾ ಅನಂತರಾಜನಂ
ಭರತನಾಟ್ಯ: ಲೀಜಾ ದಿನೂಪ್
ಪಯ್ಯನ್ನೂರು ಚೆಂಡೆ: ಗಂಗಾಧರನ್ ಮಾರಾರ್ ಮತ್ತು ತಂಡ, ನೀಲೇಶ್ವರ
ಯಕ್ಷಗಾನ: ಸ್ತ್ರೀವೇಷ- ಗುರುತೇಜ ಒಡಿಯೂರು; ಪುರುಷ ವೇಷದಲ್ಲಿ- ಲಕ್ಷ್ಮಣ ಕುಮಾರ್ ಮರಕಡ.
ವೀಡಿಯೋಗ್ರಫಿ ಮತ್ತು ಸಂಕಲನ, ನಿರ್ದೇಶನ: ಡಾ. ಎಚ್.ಸಿ ಮುರಳಿ ರಾಯರಮನೆ ಕಲ್ಲೂರಾಯ, ಛಾಯಾಕುಟೀರ
ಫೋಟೋಗ್ರಫಿ: ಪ್ರಿಯಾಮುರಲಿ ರಾಯರಮನೆ.
ಸಿನೆಮಾಟೋಗ್ರಫಿ: ಪಚ್ಚಿ ರಾಯರಮನೆ ತಂಡ, ಛಾಯಾಕುಟೀರ.
ಚಿತ್ರೀಕರಣದ ಸ್ಥಳ: ಕಾಸರಗೋಡಿನ ಸುತ್ತಮುತ್ತಲಿನ ಐದು ಪ್ರದೇಶಗಳು,
ಎಡನೀರು ಮಠ, ಮಧುವಾಹಿನಿ, ನಾರಾಯಣೀಯಂ, ಕಾನ, ಗುಂಪೆ, ಅನಂತಪುರಂ ದೇವಸ್ಥಾನ, ಶಿರಿಯ ಅಣೆಕಟ್ಟೆ, ಮಾಯಿಪ್ಪಾಡಿ ಅರಮನೆ, ನೀಲೇಶ್ವರಂ ತರವಾಡು, ಚೆರುವತ್ತೂರು ಕಲ್ಲಂಬಲ್ಲಿ ಇಲ್ಲಂ, ಕಣ್ಣೂರು, ರಾಣಿಪುರಂ, ತ್ರಿಚಂಬರಂ
ಕಾಮೆಂಟ್ ಪೋಸ್ಟ್ ಮಾಡಿ