ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 16ನೇ ಸರ್ಗ
ಬಾಲಕಾಂಡ ಷೋಡಶಃ ಸರ್ಗಃ
ಶ್ರೀಹರಿಯು ರಾವಣ ಸಂಹಾರಕ್ಕಾಗಿ ಮಾನವನಾಗಿ ಅವತರಿಸುವುದಾಗಿ ದೇವತೆಗಳಿಗೆ ಆಶ್ವಾಸನೆಯಿತ್ತುದು. ಯಜ್ಞದ ಅಗ್ನಿ ಕುಂಡದಿಂದ ಪ್ರಾಜಾಪತ್ಯ ಪುರುಷನು ಪ್ರಕಟವಾಗಿ ಪಾಯಸವನ್ನು ಕೊಟ್ಟುದು, ಅದನ್ನು ಹಂಚಿಕೊಂಡು ಕುಡಿದ ರಾಣಿಯರು ಗರ್ಭವತಿಯರಾದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ