ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 5ನೇ ಸರ್ಗ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 5ನೇ ಸರ್ಗ

ಷಷ್ಟಃ ಸರ್ಗಃ

ಸೀತಾ ಸಹಿತ ಶ್ರೀರಾಮ ನಿಯಮವ್ರತ ಕೈಗೊಂಡುದು; ಹರ್ಷಭರಿತರಾದ ಪುರಜನರು ಅಯೋಧ್ಯಾ ನಗರವನ್ನು ಸಿಂಗಾರ ಮಾಡಿದುದು; ಶ್ರೀರಾಮಚಂದ್ರನ ಪಟ್ಟಾಭಿಷೇಕಕ್ಕೆ ಆಜ್ಞಾಪಿಸಿದ ದಶರಥನಿಗೆ ಅಯೋಧ್ಯಾ ಪುರವಾಸಿಗಳ ಕೃತಜ್ಞತೆಗಳು.


ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್‌ ಸಹಭಾಗಿಯಾಗಿರುತ್ತದೆ.

Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ



|||ಓಮ್ ತತ್ ಸತ್‌||

ಸರ್ವಾ ಪೂರ್ವಮಿಯಂ ಯೇಷಾಮಾಸೀತ್ಕೃತ್ಸ್ನಾ ವಸುನ್ಧರಾ ।

ಪ್ರಜಾಪತಿಮುಪಾದಾಯ ನೃಪಾಣಾಂ ಜಯಶಾಲಿನಾಮ್ ।।1.5.1।।



ಯೇಷಾಂ ಸ ಸಗರೋ ನಾಮ ಸಾಗರೋ ಯೇನ ಖಾನಿತ: ।

ಷಷ್ಟಿ: ಪುತ್ರಸಹಸ್ರಾಣಿ ಯಂ ಯಾನ್ತಂ ಪರ್ಯವಾರಯನ್ ।।1.5.2।।



ಇಕ್ಷ್ವಾಕೂಣಾಮಿದಂ ತೇಷಾಂ ರಾಜ್ಞಾಂ ವಂಶೇ ಮಹಾತ್ಮನಾಮ್ ।

ಮಹದುತ್ಪನ್ನಮಾಖ್ಯಾನಂ ರಾಮಾಯಣಮಿತಿ ಶ್ರುತಮ್ ।।1.5.3।।



ತದಿದಂ ವರ್ತಯಿಷ್ಯಾಮಿ ಸರ್ವಂ ನಿಖಿಲಮಾದಿತ: ।

ಧರ್ಮಕಾಮಾರ್ಥಸಹಿತಂ ಶ್ರೋತವ್ಯಮನಸೂಯಯಾ ।।1.5.4।।



ಕೋಸಲೋ ನಾಮ ಮುದಿತಸ್ಸ್ಫೀತೋ ಜನಪದೋ ಮಹಾನ್ ।

ನಿವಿಷ್ಟಸ್ಸರಯೂತೀರೇ ಪ್ರಭೂತಧನಧಾನ್ಯವಾನ್ ।।1.5.5।।



ಅಯೋಧ್ಯಾ ನಾಮ ನಗರೀ ತತ್ರಾಸೀಲ್ಲೋಕವಿಶ್ರುತಾ ।

ಮನುನಾ ಮಾನವೇನ್ದ್ರೇಣ ಯಾ ಪುರೀ ನಿರ್ಮಿತಾ ಸ್ವಯಮ್ ।।1.5.6।।



ಆಯತಾ ದಶ ಚ ದ್ವೇ ಚ ಯೋಜನಾನಿ ಮಹಾಪುರೀ ।

ಶ್ರೀಮತೀ ತ್ರೀಣಿ ವಿಸ್ತೀರ್ಣಾ ಸುವಿಭಕ್ತಮಹಾಪಥಾ ।।1.5.7।।



ರಾಜಮಾರ್ಗೇಣ ಮಹತಾ ಸುವಿಭಕ್ತೇನ ಶೋಭಿತಾ ।

ಮುಕ್ತಪುಷ್ಪಾವಕೀರ್ಣೇನ ಜಲಸಿಕ್ತೇನ ನಿತ್ಯಶ: ।।1.5.8।।



ತಾಂ ತು ರಾಜಾ ದಶರಥೋ ಮಹಾರಾಷ್ಟ್ರವಿವರ್ಧನ: ।

ಪುರೀಮಾವಾಸಯಾಮಾಸ ದಿವಂ ದೇವಪತಿರ್ಯಥಾ ।।1.5.9।।



ಕವಾಟತೋರಣವತೀಂ ಸುವಿಭಕ್ತಾನ್ತರಾಪಣಾಮ್ ।

ಸರ್ವಯನ್ತ್ರಾಯುಧವತೀಮುಪೇತಾಂ ಸರ್ವಶಿಲ್ಪಿಭಿ: ।।1.5.10।।



ಸೂತಮಾಗಧಸಮ್ಬಾಧಾಂ ಶ್ರೀಮತೀಮತುಲಪ್ರಭಾಮ್ ।

ಉಚ್ಚಾಟ್ಟಾಲಧ್ವಜವತೀಂ ಶತಘ್ನೀಶತಸಙ್ಕುಲಾಮ್ ।।1.5.11।।



ವಧೂನಾಟಕಸಙ್ಘೈಶ್ಚ ಸಂಯುಕ್ತಾಂ ಸರ್ವತ: ಪುರೀಮ್ ।

ಉದ್ಯಾನಾಮ್ರವಣೋಪೇತಾಂ ಮಹತೀಂ ಸಾಲಮೇಖಲಾಮ್ ।।1.5.12।।



ದುರ್ಗಗಮ್ಭೀರಪರಿಘಾಂ ದುರ್ಗಾಮನ್ಯೈರ್ದುರಾಸದಾಮ್ ।

ವಾಜಿವಾರಣಸಮ್ಪೂರ್ಣಾಂ ಗೋಭಿರುಷ್ಟ್ರೈ: ಖರೈಸ್ತಥಾ ।।1.5.13।।



ಸಾಮನ್ತರಾಜಸಙ್ಘೈಶ್ಚ ಬಲಿಕರ್ಮಭಿರಾವೃತಾಮ್ ।

ನಾನಾದೇಶನಿವಾಸೈಶ್ಚ ವಣಿಗ್ಭಿರುಪಶೋಭಿತಾಮ್ ।।1.5.14।।



ಪ್ರಾಸಾದೈ ರತ್ನವಿಕೃತೈ: ಪರ್ವತೈರುಪಶೋಭಿತಾಮ್ ।

ಕೂಟಾಗಾರೈಶ್ಚ ಸಮ್ಪೂರ್ಣಾಮಿನ್ದ್ರಸ್ಯೇವಾಮರಾವತೀಮ್ ।।1.5.15।।



ಚಿತ್ರಾಮಷ್ಟಾಪದಾಕಾರಾಂ ನರನಾರೀಗಣೈರ್ಯುತಾಮ್ ।

ಸರ್ವರತ್ನಸಮಾಕೀರ್ಣಾಂ ವಿಮಾನಗೃಹಶೋಭಿತಾಮ್ ।।1.5.16।।



ಗೃಹಗಾಢಾಮವಿಚ್ಛಿದ್ರಾಂ ಸಮಭೂಮೌ ನಿವೇಶಿತಾಮ್ ।

ಶಾಲಿತಣ್ಡುಲಸಮ್ಪೂರ್ಣಾಮಿಕ್ಷುಕಾಣ್ಡರಸೋದಕಾಮ್ ।।1.5.17।।



ದುನ್ದುಭೀಭಿರ್ಮೃದಙ್ಗೈಶ್ಚ ವೀಣಾಭಿ: ಪಣವೈಸ್ತಥಾ ।

ನಾದಿತಾಂ ಭೃಶಮತ್ಯರ್ಥಂ ಪೃಥಿವ್ಯಾಂ ತಾಮನುತ್ತಮಾಮ್ ।।1.5.18।।



ವಿಮಾನಮಿವ ಸಿದ್ಧಾನಾಂ ತಪಸಾಧಿಗತಂ ದಿವಿ ।

ಸುನಿವೇಶಿತವೇಶ್ಮಾನ್ತಾಂ ನರೋತ್ತಮಸಮಾವೃತಾಮ್ ।।1.5.19।।



ಯೇ ಚ ಬಾಣೈರ್ನ ವಿಧ್ಯನ್ತಿ ವಿವಿಕ್ತಮಪರಾಪರಮ್ ।

ಶಬ್ದವೇಧ್ಯಂ ಚ ವಿತತಂ ಲಘುಹಸ್ತಾ ವಿಶಾರದಾ: ।।1.5.20।।



ಸಿಂಹವ್ಯಾಘ್ರವರಾಹಾಣಾಂ ಮತ್ತಾನಾಂ ನರ್ದತಾಂ ವನೇ ।

ಹನ್ತಾರೋ ನಿಶಿತೈಶ್ಶಸ್ತ್ರೈರ್ಬಲಾದ್ಬಾಹುಬಲೈರಪಿ ।।1.5.21।।



ತಾದೃಶಾನಾಂ ಸಹಸ್ರೈಸ್ತಾಮಭಿಪೂರ್ಣಾಂ ಮಹಾರಥೈ: ।

ಪುರೀಮಾವಾಸಯಾಮಾಸ ರಾಜಾ ದಶರಥಸ್ತದಾ ।।1.5.22।।



ತಾಮಗ್ನಿಮದ್ಭಿರ್ಗುಣವದ್ಭಿರಾವೃತಾಂ

ದ್ವಿಜೋತ್ತಮೈರ್ವೇದಷಡಙ್ಗಪಾರಗೈ: ।

ಸಹಸ್ರದೈಸ್ಸತ್ಯರತೈರ್ಮಹಾತ್ಮಭಿ

ರ್ಮಹರ್ಷಿಕಲ್ಪೈ ಋಷಿಭಿಶ್ಚ ಕೇವಲೈ: ।।1.5.23।।

ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯ ಆದಿಕಾವ್ಯೇ ಬಾಲಕಾಣ್ಡೇ ಪಞ್ಚಮಸ್ಸರ್ಗ:।।


Post a Comment

ನವೀನ ಹಳೆಯದು