ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 43ನೇ ಸರ್ಗ
ತ್ರಿಚತ್ವಾರಿಂಶಃ ಸರ್ಗಃ
ಶ್ರೀಶಂಕರನು ಗಂಗೆಯನ್ನು ಧರಿಸುವ ಭರವಸೆಯನ್ನಿತ್ತುದು; ಜಹ್ನು ಮಹರ್ಷಿಯ ಕಿವಿಯಿಂದ ಹೊರಬಂದ ಗಂಗೆಯು ಏಳು ಪ್ರಕಾರವಾಗಿ ಹರಿದು ಭಗೀರಥನೊಡನೆ ಪಾತಾಳಕ್ಕೆ ಹೋಗಿ ಅವನ ಪ್ರಪಿತಾಮಹರನ್ನು ಉದ್ಧರಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ