ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಬಾಲಕಾಂಡ 68ನೇ ಸರ್ಗ
ಅಷ್ಟಷಷ್ಟಿತಮಃ ಸರ್ಗಃ
ಮಂತ್ರಿಗಳು ದಶರಥನಿಗೆ ಜನಕನ ಸಂದೇಶವನ್ನು ತಿಳಿಸಿದುದು; ವಸಿಷ್ಠ - ವಾಮದೇವರ ಸಲಹೆಯಂತೆ ದಶರಥನ ಪ್ರಯಾಣ ಸನ್ನಾಹ.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಬಾಲಕಾಂಡ- ಅಷ್ಟಷಷ್ಟಿತಮಸ್ಸರ್ಗಃ
ಜನಕೇನ ಸಮಾದಿಷ್ಟಾ ದೂತಾಸ್ತೇ ಕ್ಲಾಂತವಾಹನಾಃ |
ತ್ರಿರಾತ್ರಮುಷಿತಾ ಮಾರ್ಗೇ ತೇ ಅಯೋಧ್ಯಾಯಾಂ ಪ್ರಾವಿಶನ್ ಪುರೀಮ್ ||
ರಾಜ್ಞೋ ಭವನ ಮಾಸಾದ್ಯ ದ್ವಾರಸ್ಥಾನ್ ಇದಮಬ್ರುವನ್ |
ಶೀಘ್ರಂ ನಿವೇದ್ಯತಾಂ ರಾಜ್ಞೇ ದೂತಾನ್ ನೋ ಜನಕಸ್ಯ ಚ |
ಇತ್ಯುಕ್ತಾ ದ್ವಾರಪಾಲಾಸ್ತೇ ರಾಘವಾಯ ನ್ಯವೇದಯನ್ ||
ತೇ ರಾಜವಚನಾದ್ದೂತಾ ರಾಜವೇಶ್ಮ ಪ್ರವೇಶಿತಾಃ |
ದದೃಶುರ್ದೇವ ಸಂಕಾಶಂ ವೃದ್ಧಂ ದಶರಥಂ ನೃಪಮ್ ||
ಬದ್ಧಾಂಜಲಿ ಪುಟಾಸ್ಸರ್ವೇ ದೂತಾ ವಿಗತಸಾಧ್ವಸಾಃ |
ರಾಜಾನಂ ಪ್ರಯತಾ ವಾಕ್ಯಂ ಅಬ್ರುವನ್ ಮಧುರಾಕ್ಷರಮ್ ||
ಮೈಥಿಲೋ ಜನಕೋರಾಜಾ ಸಾಗ್ನಿಹೋತ್ರ ಪುರಸ್ಕೃತಮ್ |
ಕುಶಲಂ ಚಾವ್ಯಯಂ ಚೈವ ಸೋಪಾಧ್ಯಾಯಪುರೋಹಿತಮ್ ||
ಮುಹುರ್ಮುಹುರ್ಮಧುರಯಾ ಸ್ನೇಹ ಸಂಯುಕ್ತಯಾ ಗಿರಾ |
ಜನಕಸ್ತ್ವಾಂ ಮಹಾರಾಜ ಪೃಚ್ಛತೇ ಸಪುರಸ್ಸರಮ್ ||
ಪೃಷ್ಟ್ವಾ ಕುಶಲ ಮವ್ಯಗ್ರಂ ವೈದೇಹೋ ಮಿಥಿಲಾಧಿಪಃ |
ಕೌಶಿಕಾನುಮತೇ ವಾಕ್ಯಂ ಭವಂತಂ ಇದಮಬ್ರವೀತ್ ||
ಪೂರ್ವಂ ಪ್ರತಿಜ್ಞಾ ವಿದಿತಾ ವೀರ್ಯಶುಲ್ಕಾ ಮಮಾತ್ಮಜಾ |
ರಾಜಾನಶ್ಚ ಕೃತಾಮರ್ಷಾಃ ನಿರ್ವೀರ್ಯಾ ವಿಮುಖೀಕೃತಾಃ ||
ಸೇಯಂ ಮಮಸುತಾ ರಾಜನ್ ವಿಶ್ವಾಮಿತ್ರಪುರಸ್ಸರೈಃ |
ಯದೃಚ್ಛಯಾ ಗತೈ ರ್ವೀರೈಃ ನಿರ್ಜಿತಾ ತವ ಪುತ್ತ್ರಕೈಃ ||
ತಚ್ಛ ರಾಜನ್ ಧನುರ್ದಿವ್ಯಂ ಮಧ್ಯೇ ಭಗ್ನಂ ಮಹಾತ್ಮನಾ |
ರಾಮೇಣ ಹಿ ಮಹಾರಾಜ ಮಹತ್ಯಾಂ ಜನಸಂಪದಿ ||
ಅಸ್ಮೈ ದೇಯಾ ಮಯಾ ಸೀತಾ ವೀರ್ಯ ಶುಲ್ಕಾ ಮಹಾತ್ಮನೇ|
ಪ್ರತಿಜ್ಞಾಂ ಕರ್ತುಮಿಚ್ಛಾಮಿ ತದನುಜ್ಞಾತು ಮರ್ಹಸಿ ||
ಸೋಪಾಧ್ಯಾಯೋ ಮಹಾರಾಜ ಪುರೋಹಿತಪುರಸ್ಸರಃ |
ಶೀಘ್ರ ಮಾಅಗಚ್ಛ ಭದ್ರಂ ತೇ ದ್ರಷ್ಟುಮರ್ಹಸಿ ರಾಘವೌ ||
ಪ್ರೀತಿಂ ಚ ಮಮ ರಾಜೇಂದ್ರ ನಿರ್ವರ್ತಯಿತುಮರ್ಹಸಿ |
ಪುತ್ತ್ರಯೋ ರುಭಯೋ ರೇವ ಪ್ರೀತಿಂ ತ್ವಮಪಿ ಲಪ್ಸ್ಯಸೇ ||
ಏವಂ ವಿದೇಹಪತಿಃ ಮಧುರಂ ವಾಕ್ಯಮಬ್ರವೀತ್ |
ವಿಶ್ವಾಮಿತ್ರಾಭ್ಯನುಜ್ಞಾತಃ ಶತಾನಂದ ಮತೇ ಸ್ಥಿತಃ ||
ದೂತವಾಕ್ಯಂ ತು ತಚ್ಛ್ರುತ್ವಾ ರಾಜಾ ಪರಮಹರ್ಷಿತಃ |
ವಸಿಷ್ಠಂ ವಾಮದೇವಂ ಚ ಮಂತ್ರಿಣೋ sನ್ಯಾಂಶ್ಚ ಸೋs ಬ್ರವೀತ್ ||
ಗುಪ್ತಃ ಕುಶಿಕಪುತ್ರೇಣ ಕೌಶಲ್ಯಾನಂದವರ್ಧನಃ |
ಲಕ್ಷ್ಮಣೇನ ಸಹ ಭ್ರಾತ್ರಾ ವಿದೇಹೇಷು ವಸತ್ಯಸೌ ||
ದೃಷ್ಟವೀರ್ಯಸ್ತು ಕಾಕುತ್‍ಸ್ಥೋ ಜನಕೇನ ಮಹಾತ್ಮನಾ |
ಸಂಪ್ರದಾನಂ ಸುತಾಯಾಸ್ತು ರಾಘವೇ ಕರ್ತುಮಿಚ್ಛತಿ ||
ಯದಿ ವೋ ರೋಚತೇ ವೃತ್ತಂ ಜನಕಸ್ಯ ಮಹಾತ್ಮನಃ |
ಪುರೀಂ ಗಚ್ಛಾಮಹೇ ಶೀಘ್ರಂ ಮಾಭೂತ್ ಕಾಲಸ್ಯ ಪರ್ಯಯಃ ||
ಮಂತ್ರಿಣೋ ಭಾಢಮಿತ್ಯಾಹುಃ ಸಹ ಸರ್ವೈರ್ಮಹರ್ಷಿಭಿಃ |
ಸುಪ್ರೀತಶ್ಚಾಬ್ರವೀ ದ್ರಾಜಾ ಶ್ವೋ ಯಾತ್ರೇತಿ ಸ ಮಂತ್ರಿಣಃ ||
ಮಂತ್ರಿಣಸ್ತಾಂ ನರೇಂದ್ರಸ್ಯ ರಾತ್ರಿಂ ಪರಮ ಸತ್ಕೃತಾಃ |
ಊಷುಸ್ತೇ ಮುದಿತಾಸ್ಸರ್ವೇ ಗುಣೈಸ್ಸರ್ವೈ ಸ್ಸಮನ್ವಿತಾಃ ||
ಇತ್ಯಾರ್ಷೇ ಶ್ರೀಮದ್ರಾಮಾಯಣೇ ವಾಲ್ಮೀಕೀಯೇ ಆದಿಕಾವ್ಯೇ ಬಾಲಾಕಾಂಡೇ ಅಷ್ಟಷಷ್ಟಿತಮಸ್ಸರ್ಗಃ ||
ಸಮಾಪ್ತಂ ||
ಕಾಮೆಂಟ್ ಪೋಸ್ಟ್ ಮಾಡಿ