ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಸಂಬಂಧಗಳಲ್ಲಿ ಹೊಂದಾಣಿಕೆ ಇರಲಿ.... ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad


ಮನುಷ್ಯ ಸಂಘಜೀವಿ. ನೋವಾದಾಗ ಅಳುತ್ತಾನೆ, ಖುಷಿಯಾದಾಗ ನಗುತ್ತಾನೆ. ತನ್ನ ಭಾವನೆಯನ್ನು ಯಾರ ಜೊತೆಯಾದರೂ ಹಂಚಿಕೊಳ್ಳಬಯಸುತ್ತಾನೆ. ಅದಕ್ಕೆ ಮನುಷ್ಯ ಭಾವಜೀವಿಯೂ ಹೌದು.


ಹೀಗೆ ಮಾನವ ಸಂಬಂಧ ಎಂಬ ಕೊಂಡಿಯಲ್ಲಿ ಸಿಕ್ಕಿಕೊಂಡು ಬದುಕು ಸಾಗಿಸುತ್ತಾನೆ. ಮನೆ, ಕುಟುಂಬ ಅಂತ ಸಂಬಾಳಿಸಿಕೊಳ್ಳುವುದರಲ್ಲೇ ಜೀವನ ಮುಂದುವರೆಯುತ್ತದೆ. ಇವೆಲ್ಲದರ ನಡುವೆ ವ್ಯವಹಾರದ ನಷ್ಟ, ಹಣ- ಆಸ್ತಿಗಾಗಿ ಜಗಳ, ಇನ್ನೂ ಸಂಪಾದಿಸಬೇಕೆಂಬ ಚಪಲ, ಒತ್ತಡ ಎಲ್ಲದರ ನಡುವೆ ವ್ಯಕ್ತಿ ಇನ್ನೊಂದು ವ್ಯಕ್ತಿ ಜೊತೆ ಹೊಂದಾಣಿಕೆ ಆಗುವುದರಲ್ಲಿ ಎಲ್ಲೋ ಎಡವುತ್ತಾನೆ.


ಆದರೆ ಈ ಹೊಂದಾಣಿಕೆ ಎಂಬುವುದು ಸಂಬಂಧದಲ್ಲಿ ಒಂದು ಪ್ರಮುಖ ಮೌಲ್ಯವಾಗಿರುತ್ತದೆ. ತಂದೆ ತಾಯಿ, ಗಂಡ ಹೆಂಡತಿ, ಸ್ನೇಹಿತರು, ಪ್ರೇಯಸ ಪ್ರೇಯಸಿ....ಹೀಗೆ ನಮ್ಮ ಎಲ್ಲಾ ರೀತಿಯ ಸಂಬಂಧಗಳಲ್ಲಿ ಅರ್ಥ ಮಾಡಿಕೊಂಡು ಸಾಗುವುದು ಮುಖ್ಯವಾಗುತ್ತದೆ ಮಿತ್ರರೇ....


ಸಂಬಂಧಗಳ ಮುಂದುವರಿಕೆಗೆ ಹೊಂದಾಣಿಕೆಯೇ ಪ್ರಮುಖ ಸಾಧನ. ನಾವು ಬಾಗುವುದ ಕಲಿತಾಗ ಆ ಅನುಬಂಧದ ಸವಿ ಅನುಭವಿಸಲು ಇನ್ನೂ ಚೆಂದ.....ಆದ್ದರಿಂದ ಹೊಂದಾಣಿಕೆ ಇರಲಿ ನಾನೇ ಸರಿ ಎಂಬ ದರ್ಪವಲ್ಲ....


-ಅರ್ಪಿತಾ ಕುಂದರ್

Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು