ಬೆಳ್ತಂಗಡಿ: ಲಾಕ್ ಡೌನ್ ಘೋಷಣೆಯಾಗುತ್ತಿದಂತೆ ವರ್ಕ್ ಫ್ರಮ್ ಹೋಮ್ ನಿಯಮ ಜಾರಿಯಾಗಿದ್ದು, ಉದ್ಯೋಗ ಅರಸಿಕೊಂಡು ಊರು ಬಿಟ್ಟು ನಗರ ಪ್ರದೇಶಗಳಿಗೆ ತೆರಳಿದ್ದ ನಾನಾ ಮಂದಿ ತವರೂರಿನತ್ತ ಮುಖ ಮಾಡಿದ್ದರು.
ಆದರೆ ಇದೀಗ ಲಾಕ್ ಡೌನ್ ನಿಬಂಧನೆ ಸಡಿಲಿಕೆಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೆಲಸಗಾರರಿಗೆ ಶಾಸಕ ಹರೀಶ್ ಪೂಂಜ ಬಸ್ ವ್ಯವಸ್ಥೆ ಮಾಡಿದ್ದು, ತಾಲೂಕಿನ 25 ಮಂದಿಯನ್ನು ಸುರಕ್ಷಿತ ಮಾರ್ಗಗಳೊಂದಿಗೆ ಜೂ.7ರಂದು ಕಳುಹಿಸಿಕೊಟ್ಟಿದ್ದಾರೆ.
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ