ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 26ನೇ ಸರ್ಗ
ಷಡ್ವಿಂಶಃ ಸರ್ಗಃ
ಶ್ರೀರಾಮನ ವಿಮನಸ್ಕತೆಗೆ ಕಾರಣವನ್ನು ಸೀತಾದೇವಿಯು ಪ್ರಶ್ನಿಸಿದುದು; ಶ್ರೀರಾಮನು ತಾನು ತಂದೆಯ ಆಜ್ಞೆಯಂತೆ ಅರಣ್ಯಕ್ಕೆ ಹೊರಟಿರುವುದಾಗಿಯೂ ಸೀತಾದೇವಿಯು ಅರಮನೆಯಲ್ಲಿಯೇ ಇದ್ದು ಗುರುಜನರನ್ನು ಸೇವಿಸುತ್ತಾ ಭರತನಿಗೆ ವಿಧೇಯಳಾಗಿ ಇರುವಂತೆಯೂ ಹಿತೋಪದೇಶ ಮಾಡಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ