ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-42ನೇ ಸರ್ಗ
ದ್ವಿಚತ್ವಾರಿಂಶಃ ಸರ್ಗಃ
ದಶರಥರಾಜನು ಮೂರ್ಛಿತನಾಗಿ ಬಿದ್ದುದು; ಶ್ರೀರಾಮನಿಗಾಗಿ ವಿಲಪಿಸಿದುದು; ಕೈಕೇಯಿಯು ತನ್ನ ಬಳಿಗೆ ಬರಲು ವಿರೋಧಿಸಿದುದು; ಕೌಸಲ್ಯಾದೇವಿಯ ಸಹಾಯದಿಂದ ಅವಳ ಅಂತಃಪುರಕ್ಕೆ ಹೋದುದು; ಅಲ್ಲಿಯೂ ಶ್ರೀರಾಮನ ಸಲುವಾಗಿ ವಿಲಪಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ