ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ- 53ನೇ ಸರ್ಗ
ತ್ರಿಪಞ್ಚಾಶಃ ಸರ್ಗಃ
ಕೈಕೇಯಿಯಿಂದ ಕೌಸಲ್ಯಾದೇವಿಯೇ ಮೊದಲಾದವರಿಗೆ ತೊಂದರೆಯಾಗುವುದೆಂದು ಹೇಳಿ ಶ್ರೀರಾಮನು ಲಕ್ಷ್ಮಣನನ್ನು ಅಯೋಧ್ಯೆಗೆ ಕಳುಹಿಸಲು ಪುನಃ ಪ್ರಯತ್ನಿಸಿದುದು; ಶ್ರೀರಾಮನಿಲ್ಲದೇ ತನ್ನ ಜೀವವೇ ಉಳಿಯಲಾರದೆಂದು ಹೇಳಿ ಲಕ್ಷ್ಮಣನು ನಿರಾಕರಿಸಿದುದು; ಶ್ರೀರಾಮನು ಲಕ್ಷ್ಮಣನಿಗೆ ತನ್ನ ಜೊತೆಯಲ್ಲಿಯೇ ಇರಲು ಹೇಳಿ ಸಮಾಧಾನಿಸಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ