ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ-55ನೇ ಸರ್ಗ
ಪಞ್ಚಪಞ್ಚಾಶಃ ಸರ್ಗಃ
ಭರದ್ವಾಜರು ಶ್ರೀ ರಾಮಚಂದ್ರನಿಗೆ ಚಿತ್ರ ಕೂಟ ಪರ್ವತದ ಮಾರ್ಗವನ್ನು ತೋರಿಸಿದುದು; ಶ್ರೀರಾಮ-ಸೀತಾ-ಲಕ್ಷ್ಮಣರು ದೋಣಿಯಲ್ಲಿ ಯಮುನಾ ನದಿ ದಾಟಿ ತೀರದ ಮಾರ್ಗ ಹಿಡಿದು ಒಂದು ಕ್ರೋಶದವರೆಗೆ ಪ್ರಯಾಣ ಮಾಡಿ ಸಮತಲವಿದ್ದ ಪ್ರದೇಶದಲ್ಲಿ ರಾತ್ರಿ ತಂಗಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
ಕಾಮೆಂಟ್ ಪೋಸ್ಟ್ ಮಾಡಿ