ಆಲಿಸಿ: ವಾಲ್ಮೀಕಿ ರಾಮಾಯಣ- ನಿತ್ಯ ಪಾರಾಯಣ- ಅಯೋಧ್ಯಾ ಕಾಂಡ 8ನೇ ಸರ್ಗ
ಅಷ್ಟಮಃ ಸರ್ಗಃ
ಮಂಥರೆಯು ಶ್ರೀರಾಮನಿಗೆ ಪಟ್ಟಾಭಿಷೇಕ ಅನಿಷ್ಟ ಕಾರಿಯೆಂದು ಮನದಟ್ಟು ಮಾಡಿದುದು; ಕೈಕೇಯಿಯು ಶ್ರೀರಾಮನ ಗುಣಗಳನ್ನು ವರ್ಣನೆ ಮಾಡಿ ಅವನಿಗೆ ಪಟ್ಟಗಟ್ಟುವುದು ಉಚಿತವೆಂದು ಸಮರ್ಥಿಸಿದುದು; ಪುನಃ ಮಂಥರೆಯು ಶ್ರೀರಾಮ ಪಟ್ಟಾಭಿಷೇಕದಿಂದ ಭರತನಿಗೆ ಅನಿಷ್ಟವುಂಟಾಗುವುದೆಂದು ಹೇಳಿದುದು.
ಪ್ಲವನಾಮ ಸಂವತ್ಸರದ ಶ್ರೀರಾಮನವಮಿಯ ಪುಣ್ಯದಿನದಿಂದ ಆರಂಭಿಸಿ ಒಂದು ವರ್ಷ ಪರ್ಯಂತ ನಡೆಯುವ ವಾಲ್ಮೀಕಿ ರಾಮಾಯಣದ ಪಾರಾಯಣ ಅಭಿಯಾನದಲ್ಲಿ ಉಪಯುಕ್ತ ಪಾಡ್‌ಕಾಸ್ಟ್ ಸಹಭಾಗಿಯಾಗಿರುತ್ತದೆ.
Tags: #ValmikiRamayana #Ramayana #ರಾಮಾಯಣ_ನಿತ್ಯಪಾರಾಯಣ
|| ವಾಲ್ಮೀಕಿ ರಾಮಾಯಣ - ಅಯೋಧ್ಯಾಕಾಣ್ಡ ||
|| ಸರ್ಗ || 8
ಮನ್ಥರಾ ತ್ವಭ್ಯಸೂಯ್ಯೈನಾಮುತ್ಸೃಜ್ಯಾಭರಣಂ ಚ ತತ್ |
ಉವಾಚೇದಂ ತತೋ ವಾಕ್ಯಂ ಕೋಪದುಃಖಸಮನ್ವಿತಾ || 1||
ಹರ್ಷಂ ಕಿಮಿದಮಸ್ಥಾನೇ ಕೃತವತ್ಯಸಿ ಬಾಲಿಶೇ |
ಶೋಕಸಾಗರಮಧ್ಯಸ್ಥಮಾತ್ಮಾನಂ ನಾವಬುಧ್ಯಸೇ ||2||
ಸುಭಗಾ ಖಲು ಕೌಸಲ್ಯಾ ಯಸ್ಯಾಃ ಪುತ್ರೋಽಭಿಷೇಕ್ಷ್ಯತೇ |
ಯೌವರಾಜ್ಯೇನ ಮಹತಾ ಶ್ವಃ ಪುಷ್ಯೇಣ ದ್ವಿಜೋತ್ತಮೈಃ || 3||
ಪ್ರಾಪ್ತಾಂ ಸುಮಹತೀಂ ಪ್ರೀತಿಂ ಪ್ರತೀತಾಂ ತಾಂ ಹತದ್ವಿಷಮ್ |
ಉಪಸ್ಥಾಸ್ಯಸಿ ಕೌಸಲ್ಯಾಂ ದಾಸೀವ ತ್ವಂ ಕೃತಾಞ್ಜಲಿಃ || 4||
ಹೃಷ್ಟಾಃ ಖಲು ಭವಿಷ್ಯನ್ತಿ ರಾಮಸ್ಯ ಪರಮಾಃ ಸ್ತ್ರಿಯಃ |
ಅಪ್ರಹೃಷ್ಟಾ ಭವಿಷ್ಯನ್ತಿ ಸ್ನುಷಾಸ್ತೇ ಭರತಕ್ಷಯೇ || 5||
ತಾಂ ದೃಷ್ಟ್ವಾ ಪರಮಪ್ರೀತಾಂ ಬ್ರುವನ್ತೀಂ ಮನ್ಥರಾಂ ತತಃ |
ರಾಮಸ್ಯೈವ ಗುಣಾನ್ದೇವೀ ಕೈಕೇಯೀ ಪ್ರಶಶಂಸ ಹ || 6||
ಧರ್ಮಜ್ಞೋ ಗುರುಭಿರ್ದಾನ್ತಃ ಕೃತಜ್ಞಃ ಸತ್ಯವಾಕ್ಷುಚಿಃ |
ರಾಮೋ ರಾಜ್ಞಃ ಸುತೋ ಜ್ಯೇಷ್ಠೋ ಯೌವರಾಜ್ಯಮತೋಽರ್ಹತಿ || 7||
ಭ್ರಾತೄನ್ಭೃತ್ಯಾಂಶ್ಚ ದೀರ್ಘಾಯುಃ ಪಿತೃವತ್ಪಾಲಯಿಷ್ಯತಿ |
ಸನ್ತಪ್ಯಸೇ ಕಥಂ ಕುಬ್ಜೇ ಶ್ರುತ್ವಾ ರಾಮಾಭಿಷೇಚನಮ್ || 8||
ಭರತಶ್ಚಾಪಿ ರಾಮಸ್ಯ ಧ್ರುವಂ ವರ್ಷಶತಾತ್ಪರಮ್ |
ಪಿತೃಪೈತಾಮಹಂ ರಾಜ್ಯಮವಾಪ್ಸ್ಯತಿ ನರರ್ಷಭಃ || 9||
ಸಾ ತ್ವಮಭ್ಯುದಯೇ ಪ್ರಾಪ್ತೇ ವರ್ತಮಾನೇ ಚ ಮನ್ಥರೇ |
ಭವಿಷ್ಯತಿ ಚ ಕಲ್ಯಾಣೇ ಕಿಮರ್ಥಂ ಪರಿತಪ್ಯಸೇ |
ಕೌಸಲ್ಯಾತೋಽತಿರಿಕ್ತಂ ಚ ಸ ತು ಶುಶ್ರೂಷತೇ ಹಿ ಮಾಮ್ || 10||
ಕೈಕೇಯ್ಯಾ ವಚನಂ ಶ್ರುತ್ವಾ ಮನ್ಥರಾ ಭೃಶದುಃಖಿತಾ |
ದೀರ್ಘಮುಷ್ಣಂ ವಿನಿಃಶ್ವಸ್ಯ ಕೈಕೇಯೀಮಿದಮಬ್ರವೀತ್ ||11||
ಅನರ್ಥದರ್ಶಿನೀ ಮೌರ್ಖ್ಯಾನ್ನಾತ್ಮಾನಮವಬುಧ್ಯಸೇ |
ಶೋಕವ್ಯಸನವಿಸ್ತೀರ್ಣೇ ಮಜ್ಜನ್ತೀ ದುಃಖಸಾಗರೇ || 12||
ಭವಿತಾ ರಾಘವೋ ರಾಜಾ ರಾಘವಸ್ಯ ಚ ಯಃ ಸುತಃ |
ರಾಜವಂಶಾತ್ತು ಭರತಃ ಕೈಕೇಯಿ ಪರಿಹಾಸ್ಯತೇ || 13||
ನ ಹಿ ರಾಜ್ಞಃ ಸುತಾಃ ಸರ್ವೇ ರಾಜ್ಯೇ ತಿಷ್ಠನ್ತಿ ಭಾಮಿನಿ |
ಸ್ಥಾಪ್ಯಮಾನೇಷು ಸರ್ವೇಷು ಸುಮಹಾನನಯೋ ಭವೇತ್ || 14||
ತಸ್ಮಾಜ್ಜ್ಯೇಷ್ಠೇ ಹಿ ಕೈಕೇಯಿ ರಾಜ್ಯತನ್ತ್ರಾಣಿ ಪಾರ್ಥಿವಾಃ |
ಸ್ಥಾಪಯನ್ತ್ಯನವದ್ಯಾಙ್ಗಿ ಗುಣವತ್ಸ್ವಿತರೇಷ್ವಪಿ || 15||
ಅಸಾವತ್ಯನ್ತನಿರ್ಭಗ್ನಸ್ತವ ಪುತ್ರೋ ಭವಿಷ್ಯತಿ |
ಅನಾಥವತ್ಸುಖೇಭ್ಯಶ್ಚ ರಾಜವಂಶಾಚ್ಚ ವತ್ಸಲೇ || 16||
ಸಾಹಂ ತ್ವದರ್ಥೇ ಸಮ್ಪ್ರಾಪ್ತಾ ತ್ವಂ ತು ಮಾಂ ನಾವಬುಧ್ಯಸೇ |
ಸಪತ್ನಿವೃದ್ಧೌ ಯಾ ಮೇ ತ್ವಂ ಪ್ರದೇಯಂ ದಾತುಮಿಚ್ಛಸಿ || 17||
ಧ್ರುವಂ ತು ಭರತಂ ರಾಮಃ ಪ್ರಾಪ್ಯ ರಾಜ್ಯಮಕಣ್ಟಕಮ್ |
ದೇಶಾನ್ತರಂ ನಾಯಯಿತ್ವಾ ಲೋಕಾನ್ತರಮಥಾಪಿ ವಾ || 18||
ಬಾಲ ಏವ ಹಿ ಮಾತುಲ್ಯಂ ಭರತೋ ನಾಯಿತಸ್ತ್ವಯಾ |
ಸಂನಿಕರ್ಷಾಚ್ಚ ಸೌಹಾರ್ದಂ ಜಾಯತೇ ಸ್ಥಾವರೇಷ್ವಪಿ ||19||
ಗೋಪ್ತಾ ಹಿ ರಾಮಂ ಸೌಮಿತ್ರಿರ್ಲಕ್ಷ್ಮಣಂ ಚಾಪಿ ರಾಘವಃ |
ಅಶ್ವಿನೋರಿವ ಸೌಭ್ರಾತ್ರಂ ತಯೋರ್ಲೋಕೇಷು ವಿಶ್ರುತಮ್ || 20||
ತಸ್ಮಾನ್ನ ಲಕ್ಷ್ಮಣೇ ರಾಮಃ ಪಾಪಂ ಕಿಂ ಚಿತ್ಕರಿಷ್ಯತಿ |
ರಾಮಸ್ತು ಭರತೇ ಪಾಪಂ ಕುರ್ಯಾದಿತಿ ನ ಸಂಶಯಃ || 21||
ತಸ್ಮಾದ್ರಾಜಗೃಹಾದೇವ ವನಂ ಗಚ್ಛತು ತೇ ಸುತಃ |
ಏತದ್ಧಿ ರೋಚತೇ ಮಹ್ಯಂ ಭೃಶಂ ಚಾಪಿ ಹಿತಂ ತವ || 22||
ಏವಂ ತೇ ಜ್ಞಾತಿಪಕ್ಷಸ್ಯ ಶ್ರೇಯಶ್ಚೈವ ಭವಿಷ್ಯತಿ |
ಯದಿ ಚೇದ್ಭರತೋ ಧರ್ಮಾತ್ಪಿತ್ರ್ಯಂ ರಾಜ್ಯಮವಾಪ್ಸ್ಯತಿ || 23||
ಸ ತೇ ಸುಖೋಚಿತೋ ಬಾಲೋ ರಾಮಸ್ಯ ಸಹಜೋ ರಿಪುಃ |
ಸಮೃಧಾರ್ಥಸ್ಯ ನಷ್ಟಾರ್ಥೋ ಜೀವಿಷ್ಯತಿ ಕಥಂ ವಶೇ || 24||
ಅಭಿದ್ರುತಮಿವಾರಣ್ಯೇ ಸಿಂಹೇನ ಗಜಯೂಥಪಮ್ |
ಪ್ರಚ್ಛಾದ್ಯಮಾನಂ ರಾಮೇಣ ಭರತಂ ತ್ರಾತುಮರ್ಹಸಿ || 25||
ದರ್ಪಾನ್ನಿರಾಕೃತಾ ಪೂರ್ವಂ ತ್ವಯಾ ಸೌಭಾಗ್ಯವತ್ತಯಾ |
ರಾಮಮಾತಾ ಸಪತ್ನೀ ತೇ ಕಥಂ ವೈರಂ ನ ಯಾತಯೇತ್ || 26||
ಯದಾ ಹಿ ರಾಮಃ ಪೃಥಿವೀಮವಾಪ್ಸ್ಯತಿ
ಧ್ರುವಂ ಪ್ರನಷ್ಟೋ ಭರತೋ ಭವಿಷ್ಯತಿ |
ಅತೋ ಹಿ ಸಞ್ಚಿನ್ತಯ ರಾಜ್ಯಮಾತ್ಮಜೇ
ಪರಸ್ಯ ಚಾದ್ಯೈವ ವಿವಾಸ ಕಾರಣಮ್ ||27||
|| ಓಮ್ ತತ್ ಸತ್||
ಕಾಮೆಂಟ್ ಪೋಸ್ಟ್ ಮಾಡಿ