ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಅಪರೂಪದ ಪರಿಸರ ಗೀತೆಗಳು- ವನಸಿರಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 ಆಲಿಸಿ: ವನಸಿರಿ- ಪರಿಸರ ಗೀತೆಗಳು


ಪಶ್ಚಿಮ ಘಟ್ಟ ಪ್ರದೇಶವು ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ ರಾಜ್ಯಗಳಲ್ಲಿ ಹಬ್ಬಿದೆ. ಅಭಿವೃದ್ಧಿ ನೀತಿ ನಿರೂಪಿಸುವಾಗ ಯಾವುದೇ ಸಮಗ್ರ ದಷ್ಟಿಕೋನ ಇಲ್ಲವಾದುದರಿಂದ ಪ್ರತಿಯೊಂದು ರಾಜ್ಯದಲ್ಲೂ ಇದರ ರಕ್ಷಣೆ ಕುರಿತು ಗಮನ ಹರಿಸುತ್ತಿಲ್ಲ. ಇದನ್ನು ಮನಗಂಡು ಈ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಸಂಘ ಸಂಸ್ಥೆಗಳು, ಕಾರ್ಯಕರ್ತರು, ವಿಜ್ಞಾನಿಗಳು 'ಪಶ್ಚಿಮ ಘಟ್ಟ ಉಳಿಸಿ' ಅಭಿಯಾನವನ್ನು ಪ್ರಾರಂಭಿಸಿದರು. 1987 ರಲ್ಲಿ ಪ್ರಾರಂಭವಾದ ಈ ಅಭಿಯಾನ ಆರು ರಾಜ್ಯಗಳಲ್ಲಿ ಪಾದಯಾತ್ರೆ ಮಾಡಿ ಪಶ್ಚಿಮ ಘಟ್ಟಗಳ ರಕ್ಷಣೆಗೆ ಜನಜಾಗತಿಯನ್ನು ಮೂಡಿಸುವಲ್ಲಿ ಸಫಲವಾಯಿತು. ಕರ್ನಾಟಕದಲ್ಲಿ ಶಿವರಾಮ ಕಾರಂತರೂ ಸಹ ಇದರಲ್ಲಿ ಭಾಗವಹಿಸಿದ್ದರು. ಈ ಅಭಿಯಾನದ ಭಾಗವಾಗಿಯೇ 'ವನಸಿರಿ' ಪರಿಸರ ಗೀತೆಗಳ ಕ್ಯಾಸೆಟ್‌ ಕೂಡ ಹೊರಬಂತು. ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಈ ಧ್ವನಿಸುರುಳಿಯನ್ನು ಹೊರತರುವ ಹೊಣೆ ಹೊತ್ತುಕೊಂಡಿತ್ತು.

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಈ ಗೀತೆಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ. ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಮತ್ತೊಮ್ಮೆ ಪ್ರಸ್ತುತಪಡಿಸಲಾಗುತ್ತಿದೆ.ವನಸಿರಿ ಪರಿಸರ ಗೀತೆಗಳು ಭಾಗ-A Vanasiri part A

ಪಶ್ಚಿಮ ಘಟ್ಟ ಉಳಿಸಿ (Save Western Ghats)- 1987­ ಅಭಿಯಾನದಲ್ಲಿ ಬಳಸಿರುವ ಗೀತೆಗಳು


ಸಂಗೀತ: ಶ್ರೀ ಹೆಚ್. ಕೆ. ನಾರಾಯಣ

ಗಾಯಕರು: ಶ್ರೀ ವಿದ್ಯಾಭೂಷಣ, ಶ್ರೀ ಹೆಚ್. ಕೆ. ನಾರಾಯಣ, ಶ್ರೀಮತಿ ರತ್ನಮಾಲ ಪ್ರಕಾಶ್, ಶ್ರೀಮತಿ ಇಂದೂ ವಿಶ್ವನಾಥ್

ಗೀತೆಗಳು:

1. ಪುರಾಣ ಸಂದೇಶ

2. ಮರವೇ ನಿನಗೆ ನಮಸ್ಕಾರ

3. ಪ್ರಕೃತಿ ಪೂಜೆಗೆ ಹೊರಟು ಬನ್ನಿರಿ ಈಗಲೆ

4. ಆಹಾ ಎಂಥ ದಾಹ ಬೇರಿಗೆ

5. ಪಶ್ಚಿಮ ಘಟ್ಟದ ಮರಗಳ ಉಳಿಸಲು ನಡೆ ನಡೆವಾ
ವನಸಿರಿ ಪರಿಸರ ಗೀತೆಗಳು ಭಾಗ-B_Vanasiri part B

ಪಶ್ಚಿಮ ಘಟ್ಟ ಉಳಿಸಿ (Save Western Ghats)-1987­ ಅಭಿಯಾನದಲ್ಲಿ ಬಳಸಿರುವ ಗೀತೆಗಳು


ಸಂಗೀತ: ಶ್ರೀ ಹೆಚ್. ಕೆ. ನಾರಾಯಣ

ಗಾಯಕರು: ಶ್ರೀ ವಿದ್ಯಾಭೂಷಣ, ಶ್ರೀ ಹೆಚ್. ಕೆ. ನಾರಾಯಣ, ಶ್ರೀಮತಿ ರತ್ನಮಾಲ ಪ್ರಕಾಶ್, ಶ್ರೀಮತಿ ಇಂದೂ ವಿಶ್ವನಾಥ್

ಗೀತೆಗಳು:

6. ಗಂಧ ಪೂಸಿದ ಗಾಳಿ

7. ಸಹ್ಯಾದ್ರಿಯ ಸೊಂಪಿಗೆ ಕೊಡಲಿ ಇಡದಿರಿ ಕಿಚ್ಚು ಕೊಡದಿರಿ

8. ವನದೇವಿ ಮೌನದಲಿ ಮನದೊಳಗೆ ಕಡು ನೊಂದಳೋ

9. ಗೆಲುವೈಯ ಗೆಲುವೋ ತಾನಿತಂದನಾ ಹಸುರೀನ ಸಿರಿಯೇ


Visit: Upayuktha Directory- You get here You want

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

ನವೀನ ಹಳೆಯದು