ಕೊರೊನಾ ಮಹಾಮಾರಿಯಿಂದ ಜನರ ಜೀವನ ಪದ್ಧತಿ ಬದಲಾಗಿದೆ ಎಂದರೆ ತಪ್ಪಗಲಾರದು. ಇಡೀ ದೇಶವೇ ಲಾಕ್‍ಡೌನ್‍ನಿಂದ ನಿಶಬ್ಭವಾದಾಗ ಎಲ್ಲರೂ ಮೊರೆ ಹೋದದ್ದು ತಮ್ಮ ಹುಟ್ಟೂರಿಗೆ. ಅದೇ ರೀತಿ ಕಿರು ತೆರೆಯ ನಟಿಯಾಗಿ ಮಿಂಚಿದ ಭೂಮಿ ಶೆಟ್ಟಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಬಿಗ್ ಬಾಸ್ ಸ್ಪರ್ಧಿ, ನಟಿ, ಜೊತೆಗೆ ನಿರೂಪಕಿಯಾಗಿರುವ ಭೂಮಿ ಶೆಟ್ಟಿ ಕೂಡ ಕೃಷಿಯತ್ತ ಗಮನ ಸೆಳೆದಿದ್ದಾರೆ ಎಂದರೆ ತಪ್ಪಗಲಾರದು.
ಸರ್ಕಾರ ಲಾಕ್ ಡೌನ್ ಘೋಷಿಸುವುದಕ್ಕಿಂತ ಮೊದಲೇ ಸೋಲೋ ಬೈಕ್ ರೈಡ್ ಮೂಲಕ ಊರಿಗೆ ತೆರಳಿರುವ ಭೂಮಿ. ಇವರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಅಭಿಮಾನಿಗಳಿಗೆ ಕೃಷಿ ಚಟುವಟಿಕೆಯ ಬಗ್ಗೆ ತಿಳಿಸುತ್ತಿದ್ದಾರೆ. ಅದರೊಂದಿಗೆ ಹಳ್ಳಿಯ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಇನ್ಸ್ಟಾಗ್ರಾಂಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
-ಚೈತ್ರಾ ಕುಲಾಲ್ ಪಾಣೆಮಂಗಳೂರು
Visit: Upayuktha Directory- You get here You want
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ