ಆಲಿಸಿ: ಭಕ್ತಿಗೀತೆ- ಜಯ ಕೊಲ್ಹಾಪುರ ನಿಲಯೇ...
ಗಾಯನ: ಶ್ರೀ ವಿದ್ಯಾಭೂಷಣ
ಜಯ ಕೊಲ್ಹಾಪುರ ನಿಲಯೇ
ಭಜದಿಷ್ಟೇ ತರವಿಲಯೇ
ತವ ಪಾದೌ ಹೃದಿ ಕಲೆಯೇ
ರತ್ನ ರಚಿತವಲಯೇ||ಜಯ||
ಜಯ ಜಯ ಸಾಗರ ಜಾತೇ
ಕುರುಕರುಣಾ ಮಯಿ ಭಿತೇ
ಜಗದಂಬಾ ಭಿಧಯಾತೇ
ಜೀವ ಜಿತವ ಪೋತೆ ||2||
||ಜಯ ಕೊಲ್ಹಾಪುರ||
ಜಯ ಜಯ ಸಾಗರ ಸದನ
ಜಯ ಕಾಂತ್ಯಾ ಜಿತಮದನ
ಜಯ ದುಷ್ಟಾಂತಕ ಕದನ
ಕುಂದಮುಕುಲ ರದಾನ||2||
||ಜಯ ಕೊಲ್ಹಾಪುರ||
ಸುರ ರಮಣಿ ನುತ ಚರಣೆ
ಸುಮನಃ ಸಂಕಟ ಹರಣೆ
ಸುಸ್ವರ ರಂಜಿತಾ ವೀಣೆ
ಸುಂದರ ನಿಜ ಕಿರಣೆ ||2||
||ಜಯ ಕೊಲ್ಹಾಪುರ||
ಭಜದಿಂದೀವರ ಸೋಮ
ಭವಮುಖ್ಯಮರಕಾಮ
ಭಯಮೂಲಳಿವಿರಾಮ
ಭಂಜಿತ ಮುನಿಭೀಮ||2||
||ಜಯ ಕೊಲ್ಹಾಪುರ||
ಕುಂಕುಮ ರಂಜಿತಾಫಾಲೆ
ಕುಂಜರ ಭಾಂದವಲೋಲೆ
ವನನಿಲಯಾದಯ ಭೀಮೆ
ವದನ ವಿಜಿತಾ ಸೋಮೇ||2||
||ಜಯ ಕೊಲ್ಹಾಪುರ||
ಧೃತ ಕರುಣಾರಸ ಪೂರೇ
ದನದಾನೋತ್ಸವ ಧೀರೇ
ಧ್ವನಿಲವನಿಂದಿತಾಕೀರೆ
ಧೀರೆ ದನುಜದಾರೆ ||2||
||ಜಯ ಕೊಲ್ಹಾಪುರ||
ಮದಕಲ ಭಾಲಸಗಮನೇ
ಮಧು ಮಥನಾಲಸ ನಯನೇ
ಮೃದುಲೋಲಾಲಕ ರಚನೆ
ಮಧುರ ಸರಸಗಾನೇ||2||
||ಜಯ ಕೊಲ್ಹಾಪುರ||
ವ್ಯಾಘ್ರಪುರೀವರನಿಲಯೇ
ವ್ಯಾಸಪದಾರ್ಪಿತ ಹೃದಯೇ
ಕುರು ಕರುಣಾ ಮಯಿ ಸದಯೇ
ವಿವಿಧ ನಿಗಮ ಗೇಯೇ||2||
||ಜಯ ಕೊಲ್ಹಾಪುರ||
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ