ಆಲಿಸಿ: ಭಕ್ತಿಗೀತೆ- ಶ್ರೀ ರಮಣಿ ಜಯ ತ್ರಿಭುವನ ಜನನಿ
ಗಾಯಕರು: ಶ್ರೀ ವಿದ್ಯಾಭೂಷಣ
ಶ್ರೀ ರಮಣಿ ಜಯ ತ್ರಿಭುವನ ಜನನಿ
ತ್ರಿಭುವನ ಜನನಿ
ನಮೋ ನಮೋ ನಮೋ||ತ್ರಿಭುವನ||
||ಶ್ರೀ ರಮಣಿ||
ಅಂಬುಜನಾಭನ ಪ್ರಿಯೆ ಗುಣಸದನೆ
ಜಾಂಬೂಲದಾಂಬರ ವಂದ್ಯೆ
||ಅಂಭುಜ||
ಜಾಂಬೂಲದಾಂಬರ ವಂದ್ಯೆ
ನಮೋ ನಮೋ ನಮೋ
||ಶ್ರೀ ರಮಣಿ||
ಸುರ ಮುನಿ ವಂದ್ಯ ಪದದ್ವಯ ಪಾವಣಿ
ಸರಸೀಹ್ರಹದಳ ನಯನಿ ||ಸುರ ಮುನಿ|||
ಸರಸೀಹ್ರಹದಳ ನಯನಿ
ನಮೋ ನಮೋ ನಮೋ
||ಶ್ರೀ ರಮಣಿ||
ಗುರುವರ ಮಹೀಪತಿನಂದನುಧ್ಧಾರಿಣಿ
ಶರಣ ರಕ್ಷಕ ಘಣ ಕರುಣಿ
||ಗುರುವರ||
ಶರಣ ರಕ್ಷಕ ಘಣ ಕರುಣಿ
ನಮೋ ನಮೋ ನಮೋ
||ಶ್ರೀ ರಮಣಿ|
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಕಾಮೆಂಟ್ ಪೋಸ್ಟ್ ಮಾಡಿ