ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನದ ಆಡಳಿತವು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪನ್ನು, ಪ್ರಕರಣದಲ್ಲಿ ಒಬ್ಬ ಕಕ್ಷಿದಾರರಾಗಿರುವ ಡಾ. ಎಂ. ವಿ. ಸೌಂದರರಾಜನ್ ಸ್ವಾಗತಿಸಿದ್ದಾರೆ. ಅವರು ಹೈದರಾಬಾದ್‌ನ ಖ್ಯಾತ ಚಿಲ್ಕೂರು ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕರು.
Tags
ಉಪಯುಕ್ತ ಟಿವಿ
إرسال تعليق