ಯಕ್ಷಗಾನ, ಚಿತ್ರಕಲೆ, ಸಂಗೀತ, ಲಲಿತಕಲೆಗಳಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಈಕೆ ಹಂದಾಡಿ ಮೋಹನ್ ಉಡುಪ ಮತ್ತು ವಿದ್ಯಾಲಕ್ಷ್ಮಿ ಅವರ ಮಗಳು- ಬಹುಮುಖ ಪ್ರತಿಭಾವಂತೆ ಹರ್ಷಿತಾ. ಜನನ 4- 07 – 2003. ತಮ್ಮ ಇಬ್ಬರು ಮಕ್ಕಳಿಗೆ ಸಾಂಸ್ಕೃತಿಕ, ಕ್ಷೇತ್ರದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹ ನೀಡುತ್ತಿರುವ ಮೋಹನ್ ಉಡುಪ ದಂಪತಿಗಳು ಶ್ಲಾಘನೆಗೆ ಅರ್ಹರು.
ಕಾಮೆಂಟ್ ಪೋಸ್ಟ್ ಮಾಡಿ