ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 (ವೈರಲ್‌ ವೀಡಿಯೋ) ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ನವಿಲು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Adವಾಟ್ಸಪ್‌ ಗ್ರೂಪ್‌ ಒಂದರಲ್ಲಿ ಬಂದ ವೀಡಿಯೋ ಇದು. ಅದರಲ್ಲಿ ಹೇಳಲಾದಂತೆ ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನ ಪಡೆದ ನವಿಲು ಇದು.  ವೀಡಿಯೋದಲ್ಲಿ ಹಿನ್ನೆಲೆ ಸಂಗೀತವಾಗಿ ಕೇಳಿಬರುವ ಡಾ. ಕೆ.ಜೆ ಏಸುದಾಸ್ ಅವರು ಹಾಡಿರುವ ಶಬರಿಮಲೆ ಸ್ವಾಮಿ ಅಯ್ಯಪ್ಪನ ಭಕ್ತಿಗೀತೆಯಿಂದಾಗಿ ಇದು ಶಬರಿಮಲೆ ದೇಗುಲ ಎಂದು ಭಾವಿಸಲು ಅವಕಾಶವಿದೆ.

ಆದರೆ ದೇಗುಲ ಪರಿಸರ ಮತ್ತು ಗರ್ಭಗುಡಿಯ ಹೊರಾವರಣ ಗಮನಿಸಿದರೆ ಇದು ಶಬರಿಮಲೆ ಸ್ವಾಮಿ ಅಯ್ಯಪ್ಪನ ದೇಗುಲದಂತೆ ಕಾಣಿಸುತ್ತಿಲ್ಲ. ಕೇರಳ ಅಥವಾ ತಮಿಳುನಾಡಿನ ಯಾವುದೋ ದೇಗುಲ ಎಂಬುದಂತೂ ಸ್ಪಷ್ಟ.

ಆದರೆ ನವಿಲು ದೇವರ ದರ್ಶನ ಮಾಡಿ ಹೊರಬಂದಿದ್ದಂತೂ ನಿಜ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋದಲ್ಲಿ ಕಾಣಬಹುದು.

ಉಪಯುಕ್ತ ನ್ಯೂಸ್ ಓದುಗರಿಗಾಗಿ ಆ ವೀಡಿಯೋ ಇಲ್ಲಿದೆ ನೋಡಿPost a Comment

أحدث أقدم