ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 'ವಿದ್ಯಾ ಚಾತುರ್ಮಾಸ್ಯ ವ್ರತ' ಇಂದಿನಿಂದ ಆರಂಭ
ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿ ಮಹಾಸ್ವಾಮಿಗಳವರ 'ವಿದ್ಯಾ ಚಾತುರ್ಮಾಸ್ಯ ವ್ರತ' ಇಂದು ಗೋಕರ್ಣದ ಅಶೋಕೆಯಲ್ಲಿ ಆರಂಭವಾಯಿತು. ಅದರ ಅಂಗವಾಗಿ ವ್ರತ ಸಂಕಲ್ಪದ ವ್ಯಾಸಪೂಜೆಯನ್ನು ಶ್ರೀ ಗುರುಗಳು ನೆರವೇರಿಸಿದರು. ಶ್ರೀಕರಾರ್ಚಿತ ಪೂಜೆಯ ವೀಡಿಯೋವನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಉಪಯುಕ್ತ ಟಿವಿ ಮೂಲಕ ಬಿತ್ತರಿಸಲಾಗುತ್ತಿದೆ. (ವೀಡಿಯೋ ಕೃಪೆ: ಶ್ರೀರಾಮಚಂದ್ರಾಪುರ ಮಠದ ಫೇಸ್‌ಬುಕ್ ಪುಟ)

إرسال تعليق