ವೈದ್ಯರ ದಿನಾಚರಣೆಗೆ ಮಂಗಳೂರಿನ ಡಾಕ್ಟರ್ ನಿರ್ಮಿಸಿದ ವೀಡಿಯೋ ವೈರಲ್ಲಾಯ್ತು...
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ ಮೆಚ್ಚುಗೆಗೂ ಪಾತ್ರವಾದ ಡಾ. ಗೌತಮ್ ಕುಳಮರ್ವ ನಿರ್ಮಿಸಿದ ವೀಡಿಯೋ
ವೈದ್ಯರ ದಿನಾಚರಣೆ ಸಂದರ್ಭದಲ್ಲಿ ಮಂಗಳೂರಿನ ಹೆಸರಾಂತ ವೈದ್ಯರಾದ ಡಾ. ಗೌತಮ್ ಕುಳಮರ್ವ ಅವರು ಕೋವಿಡ್ ವಾರಿಯರ್‌ಗಳಿಗೆ ನಮನ ಸಲ್ಲಿಸಲು ನಿರ್ಮಿಸಿದ ಒಂದು ವೀಡಿಯೋ ಈಗ ದೇಶಾದ್ಯಂತ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
إرسال تعليق