ಕೊರೊನಾ ಕುರಿತು ಕವಿ ನಂದೀಶ ಬಿ. ಹದಿನಾರು ಅವರು ರಚಿಸಿದ ಈ ಶಿಶುಗೀತೆಗೆ ಸಂಗೀತ ಸಂಯೋಜಿಸಿ ಹಾಡಿನ ವೀಡಿಯೋ ತಯಾರಿಸಿದವರು ಬೆಂಗಳೂರಿನ ಮೈಸೂರು ರಸ್ತೆಯ ಕವಿಕಾ ಲೇಔಟ್‌ನಲ್ಲಿರುವ ಹಿಮಘನ ಕ್ರಿಯೇಶನ್ಸ್‌ನವರು. ಈ ವಿಡಿಯೋದ ಎಡಿಟಿಂಗ್ ಮಾಡಿದವರು ಪುನೀತ್ ಬೆಂಗಳೂರು.
ಉದಯೋನ್ಮುಖ ಸಂಗೀತಗಾರರಿಗೆ ಉತ್ತಮ ವೇದಿಕೆಯನ್ನು ಒದಗಿಸಿಕೊಟ್ಟು ಅವರನ್ನು ಬೆಳೆಯಲು ಪ್ರೋತ್ಸಾಹಿಸುತ್ತಿರುವ ಹಿಮಘನ ಕ್ರಿಯೇಶನ್ಸ್ ಹಿಂದಿನ ಚಾಲಕ ಮತ್ತು ಪ್ರೇರಕ ಶಕ್ತಿಯಾಗಿರುವವರು ಡಾ. ಲಿಂಗೇಶ್ ಹುಣಸೂರು, ಅವರ ಶ್ರೀಮತಿ ಲಕ್ಷ್ಮಿ ಕೆ. ಲಿಂಗೇಶ್ ಮತ್ತು ವೀರೇಶ್ ಶೆಟ್ಟಿ ಅವರು.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಈ ಸುಂದರ ಹಾಡನ್ನು ಹಿಮಘನ ಕ್ರಿಯೇಶನ್ಸ್ ಅವರ ಅನುಮತಿ ಪಡೆದು ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ನೀಡಲಾಗುತ್ತಿದೆ.
إرسال تعليق