ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಎಂದು ಬೈಯ್ದ ತಂದೆಯೋರ್ವ ತನ್ನ ಮಗನನ್ನು ರಾತ್ರೋರಾತ್ರಿ ಮನೆಯಿಂದ ಹೊರ ದಬ್ಬುತ್ತಾನೆ. ಆದರೆ ಆ ಬಳಿಕ ಆ ಹುಡುಗ ಏನಾದ.... ಮರಳಿ ಮನೆ ಸೇರಿದನೇ...ಹೇಗೆ ಎಂಬೆಲ್ಲ ಕುತೂಹಲ ಭರಿತ ಕಥಾನಕದೊಂದಿಗೆ ಸಮರ್ಥ ನಿರ್ದೇಶನ, ಚಿತ್ರೀಕರಣಗಳನ್ನೊಳಗೊಂಡ "ಯಾರಿವನು" ಕಿರುಚಿತ್ರ ಶುಕ್ರವಾರ ಮಧ್ಯಾಹ್ನ ಯೂಟ್ಯೂಬ್ ಚಾನೆಲ್ ನಲ್ಲಿ ವಿಧ್ಯುಕ್ತವಾಗಿ ಬಿಡುಗಡೆಗೊಂಡಿದೆ.
ಕಾಮೆಂಟ್ ಪೋಸ್ಟ್ ಮಾಡಿ