ಮಾಡುವ ವಿಧಾನ:
ಚೆರಿ ಬೀಜಗಳನ್ನು ಬೇರ್ಪಡಿಸಿ
ನೇರಳೆ ಹಣ್ಣಿನ ಬೀಜವನ್ನು ಬೇರ್ಪಡಿಸಿ
1/2 ಕಪ್ ಎಣ್ಣೆ, 3/4 ಕಪ್ ಹಾಲು, 1/2 ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
1 ಕಪ್ ಮೈದಾ ಹಿಟ್ಟು, 1tsp ಬೇಕಿಂಗ್ ಪೌಡರ್,1/4 tsp ಬೇಕಿಂಗ್ ಸೋಡಾ ಹಾಕಿ ಜರಡಿ ಹಿಡಿಯಬೇಕು.
ನಂತರ ಎರಡನ್ನೂ ಒಟ್ಟಿಗೆ ಸೇರಿಸಿ ಮಿಕ್ಸ್ ಮಾಡಿ. ಗಟ್ಟಿಯಾದರೆ ಸ್ವಲ್ಪ ಹಾಲು ಸೇರಿಸಿ (ರೌಂಡ್ ಕಟ್‌ನಂತೆ) ಮಿಕ್ಸ್ ಮಾಡಿ.
ವೆನಿಲ್ಲಾ ಎಸೆನ್ಸ್, ಚೆರಿ, ನೇರಳೆ ಹಣ್ಣು ಹಾಕಿ ಮಿಕ್ಸ್ ಮಾಡಿ.
ಎಣ್ಣೆ ಸವರಿದ ಪಾತ್ರೆಯಲ್ಲಿ ಹಾಕಿ ಬೇಕ್ ಮಾಡಿ
180°ಯಲ್ಲಿ 15 ನಿಮಿಷ ಪ್ರೀ ಹೀಟ್ ಮಾಡಿ ನಂತರ 40 ನಿಮಿಷ ಬೇಕ್ ಮಾಡಿ. ಚೆರಿ ನೇರಳೆ ಹಣ್ಣಿನ ಕೇಕ್ ರೆಡಿ.
-ದೀಪ್ತಿ ಗಣಪತಿ
Home of tatses
ಕಾಮೆಂಟ್ ಪೋಸ್ಟ್ ಮಾಡಿ