ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಕೇರಳದ ಕೋವಿಡ್ ಯೋಧರಿಗೆ ನಮನ- ವೈರಲ್ ಗೀತೆಯನ್ನು ರಚಿಸಿದ ಡಾ. ಗೋಪಕುಮಾರ್ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಕೊರೋನಾ ಸಾಂಕ್ರಾಮಿಕ ಹೆಮ್ಮಾರಿಯನ್ನು ಮಣಿಸಲು, ತಮ್ಮ ಜೀವ-ಜೀವನವನ್ನು ಪಣಕ್ಕಿಟ್ಟು ಅನುದಿನ ಶ್ರಮಿಸುತ್ತಿರುವ ಕೇರಳದ ಎಲ್ಲಾ ಆಡಳಿತ, ಆರೋಗ್ಯ, ಆರಕ್ಷಕ, ವರ್ಗದವರಿಗೆ ಗೌರವ ಸಲ್ಲಿಸಲು ಮೂಡಿ ಬಂದಂತಹ ಕವಿತೆ ನಿನ್ ಪೇರು ಕೇರಳಂ ಬರೆದವರು ಡಾ ಗೋಪಕುಮಾರ್ ಶ್ರೀಕಂಠನ್ ನಾಯರ್. ಇವರು 2000-2002ರ ತನಕ ಮೂಡಬಿದ್ರೆ ಆಳ್ವಾಸ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

2008ರ ತನಕ ಸರಕಾರಿ ಆಯುರ್ವೇದ ಕಾಲೇಜು, ಕಣ್ಣೂರಿನಲ್ಲಿ ಸೇವೆ ಸಲ್ಲಿಸಿ ನಂತರ ತಿರುವನಂತಪುರ ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಆಯುಷ್ ಸಂಶೋಧನಾ ಮಂಡಳಿಯ ವೈಜ್ಞಾನಿಕ ಸಲಹಾ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.




















Post a Comment

ನವೀನ ಹಳೆಯದು