ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಪರಿಸರ ಸ್ನೇಹಿ, ಮಣ್ಣಿನ ಗಣಪ ಪೂಜಿಸಿ ಫೊಟೋ ನಮಗೆ ಕಳಿಸಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 

ಆತ್ಮೀಯ ಓದುಗರೇ,

ಕೊರೋನಾ ಸಂಕಟದ ಮಧ್ಯೆಯೇ ಹಬ್ಬಗಳ ಋತು ಆರಂಭವಾಗಿದೆ. ಈ ಬಾರಿ ವಿಜೃಂಭಣೆಯ ಸಾರ್ವಜನಿಕ ಗಣೇಶೋತ್ಸವದ ಆಚರಣೆ ಕಷ್ಟವಾಗಬಹುದು. ಆದರೇನಂತೆ? ನಾವು ಮನೆಗಳಲ್ಲೇ ಮನವಿಟ್ಟು ಗಣಪನ ಆರಾಧಿಸಲು ಯಾವ ಅಡ್ಡಿಯೂ ಇಲ್ಲವಲ್ಲ. ಆದರೆ ಒಂದು ನೆನಪಿಡಲೇಬೇಕು. ಗಣಪನ ಆರಾಧನೆ ಹೆಸರಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರಕೃತಿ ಮಾತೆಗೆ ಅಪಚಾರ ಎಸಗಬಾರದು. ಮಣ್ಣಿನ ಅಥವಾ ಗೋಮಯದಿಂದ ಅಥವಾ ಅರಸಿನದಿಂದ ತಯಾರಿಸಿದ ಪರಿಸರ ಸ್ನೇಹಿ ಸುಂದರ ಗಣಪತಿಯ ವಿಗ್ರಹವನ್ನೇ ಹುಡುಕಿ ಮನೆಗೆ ತಂದು ನಾವೆಲ್ಲ ಪೂಜಿಸೋಣ.

ಪರಿಸರ ಸ್ನೇಹ ಗಣಪತಿ ವಿಗ್ರಹಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಉಪಯುಕ್ತ ನ್ಯೂಸ್ ಓದುಗರಿಗೊಂದು ಆಹ್ವಾನ ನೀಡುತ್ತಿದೆ. ನಿಮ್ಮ ಮನೆಯಲ್ಲಿ ಚೌತಿಯಂದು ನಡೆಸುವ ಮಣ್ಣು ಅಥವಾ ಗೋಮಯದಂತಹ ಪರಿಸರ ಸ್ನೇಹಿ ವಸ್ತುಗಳಿಂದ ರಚಿಸಿದ ಗಣಪನ ಪೂಜೆಯ ಫೊಟೋವನ್ನು ನಮಗೆ ಕಳಿಸಿ. ಉಪಯುಕ್ತ ನ್ಯೂಸ್ ಬಳಗದ podcast.upayuktha.com  ನಲ್ಲಿ ನಾವು ಪ್ರಕಟಿಸುತ್ತೇವೆ. ನೆನಪಿಡಿ, ನೀವು ಕಳುಹಿಸುವ ಫೊಟೋದಲ್ಲಿ ಮಣ್ಣಿನ ಗಣಪತಿಯ ವಿಗ್ರಹವೇ ಇರಬೇಕು.


ನಿಮ್ಮ ಹೆಸರು, ಊರಿನ ವಿವರದೊಂದಿಗೆ ಪರಿಸರ ಸ್ನೇಹಿ ಗಣಪನ ವಿಗ್ರಹದ ಫೊಟೋ ನಮಗೆ ಕಳುಹಿಸಿ. ವಿಗ್ರಹದ ಜತೆಗೆ ನೀವು ನಿಂತಿರುವ ಅಥವಾ ಪೂಜಿಸುತ್ತಿರುವ ಫೊಟೋವಾದರೂ ಸರಿ..

ಈ ಸಂಖ್ಯೆಗೆ ವಾಟ್ಸಾಪ್ ಮಾಡಿ.. 7892705254 ಅಥವಾ ಇಲ್ಲಿಗೆ ಇಮೇಲ್ ಮಾಡಿ. editor.upayuktha@gmail.com

 

(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌ App ಡೌನ್‌ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

 

'ಉಪಯುಕ್ತ ನ್ಯೂಸ್‌' ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್  App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Post a Comment

ನವೀನ ಹಳೆಯದು