ಮಧ್ಯರಾತ್ರಿಯಲ್ಲಿ ಸುಮಾರು 600 ಕಿಡಿಗೇಡಿಗಳು ನಗರದ ಪುಲಕೇಶಿ ನಗರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಹೊರಗೆ ಜಮಾಯಿಸಿ ವಾಹನಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಿಸಲು ಪ್ರಾರಂಭಿಸಿದರು. ಶಾಸಕರ ಸಂಬಂಧಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ ಒಂದು ಪೋಸ್ಟ್ ಇದಕ್ಕೆಲ್ಲ ಕಾರಣ ಎಂದು ಹೇಳಲಾಗಿದೆ.
(ವೀಡಿಯೋ): ಬೆಂಗಳೂರಿನಲ್ಲಿ ಮಧ್ಯರಾತ್ರಿ ದಾಂಧಲೆ: ಶಾಸಕರ ಮನೆಗೆ ಬೆಂಕಿಯಿಟ್ಟ ದುರುಳರು
Upayuktha
0
ಕಾಮೆಂಟ್ಗಳು
Tags
ಉಪಯುಕ್ತ ಟಿವಿ
ಕಾಮೆಂಟ್ ಪೋಸ್ಟ್ ಮಾಡಿ