ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಕರೆದರೆ ಬರಬಾರದೆ ಕರುಣೆಯ ವಾರಿಧಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad ಆಲಿಸಿ: ಭಕ್ತಿಗೀತೆ- ಕರೆದರೆ ಬರಬಾರದೆ ಕರುಣೆಯ ವಾರಿಧಿ

ಗಾಯನ: ಪದ್ಮವಿಭೂಷಣ ಡಾ. ಎಸ್‌ಪಿ ಬಾಲಸುಬ್ರಹ್ಮಣ್ಯ

 


ಕರೆದರೆ ಬರಬಾರದೆ ಕರುಣೆಯ ವಾರಿಧಿ||2||

ಧೂಮ್ರವರ್ಣನೆ , ಚಾಮರಕರ್ಣನೆ||2||

ಗಣನಾಥ ಆನಂದದಾತಾ...||2||

                                            ||ಕರೆದರೆ||


ಯುಗಯುಗದಲ್ಲು ಅವತರಿಸಿದೆ ನೀನು

ಮಡುಹಿದೆ ಮದಿಸಿದ ಧನುಜರನು

                            ||ಯುಗಯುಗದಲ್ಲು||

ಶರಣ ಜನರ ಮೊರೆ ಕೇಳಿ ಹರಸುತ||2||

ಪೊರೆದವನೆ ಪ್ರಭುವೆ ಹರಸುತಾ...||2||

                                           ||ಕರೆದರೆ||


ಸುರಮುನಿಗಳು ಆರಾಧಿಸೆ ನಿನ್ನ

ಹರಿಸಿದೆ ಮರೆಸಿದೆ ಬವಣೆಗಳನ್ನ

                                  ||ಸುರಮುನಿಗಳು||

ಭೂಮಿಯ ಭಾಗ್ಯ ಹಣ್ಣಾಯಿತು ಎಂದೆ||2||

ಕಲಿಯುಗದ ವರದಾ ನೀನಾಗಿ ಬಂದೆ||2||

                                          ||ಕರೆದರೆ||


ಭಕ್ತಿಯಿಂದ ನಿನ್ನ ಸ್ಮರಣೆಯ ಮಾಡಿ

ಗರಿಕೆಹುಲ್ಲಿನಲ್ಲಿ ಪೂಜೆ ಮಾಡಿ

ಸವಿಮೋದಕ ನಿವೇದಿಸೆ ತಂದೆಯೆ

ದರುಶನವ ನೀಡಯ್ಯ ತಂದೆ||ಭಕ್ತಿಯಿಂದ||

ದರುಶನವ ನೀಡಯ್ಯ ತಂದೆ....

                                    ||ಕರೆದರೆ||

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment

ನವೀನ ಹಳೆಯದು