ಆದಿಕವಿ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣದ ಭಾಗವೇ ಆಗಿರುವ ನಾಮ ರಾಮಾಯಣಂ....
ಉಪಯುಕ್ತ ನ್ಯೂಸ್‌ಗೆ ವಾಟ್ಸಪ್ ಮೂಲಕ ಬಂದ ಈ ಆಡಿಯೋದ ಮೂಲ ತಿಳಿದಿಲ್ಲ. ಆದರೂ ತಿಳಿಯುವ ಪ್ರಯತ್ನದಲ್ಲಿ ಗೂಗಲ್ ಮೂಲಕ ರಿವರ್ಸ್ ಸರ್ಚ್ ಮಾಡಿದಾಗ, ಸಂಕಟ ಮೋಚನ್ ಬಜರಂಗ್ ಬಲಿ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಈ ವೀಡಿಯೋ ಅಪ್‌ಲೋಡ್ ಮಾಡಲಾಗಿರುವುದು ತಿಳಿದು ಬಂತು.
ಈ ಸುಮಧುರ ಆಡಿಯೋವನ್ನು ಉಪಯುಕ್ತ ನ್ಯೂಸ್ ತನ್ನ ಓದುಗರ ಜತೆ ಹಂಚಿಕೊಳ್ಳುತ್ತಿದೆ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
ಪ್ರತ್ಯುತ್ತರಅಳಿಸಿಕಾಮೆಂಟ್ ಪೋಸ್ಟ್ ಮಾಡಿ