ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಜಗದೋದ್ಧಾರಕ, ಗೀತಾಚಾರ್ಯ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಮಂಗಳವಾರ ದೇಶಾದ್ಯಂತ ಆಚರಿಸಲಾಗುತ್ತಿದೆ.
ಈ ಶುಭ ಸಂದರ್ಭದಲ್ಲಿ ಮುದ್ದುಕೃಷ್ಣನ ವೇಷದಲ್ಲಿ ಕಾಣಿಸಿಕೊಂಡ ಈ ಪುಟಾಣಿ ಕೃಷ್ಣನ ಲೀಲೆಗಳನ್ನು ನೋಡಿ...
ಫೋಟೋದಲ್ಲಿರುವ ಪುಟಾಣಿಯ ಹೆಸರು ವಾತ್ಸಲ್ಯ ಉಪಾಧ್ಯಾಯ. ಈಕೆ ಶ್ರೀಕೃಷ್ಣ ಉಪಾಧ್ಯಾಯ ಮತ್ತು ದಿವ್ಯಾ ಉಪಾಧ್ಯಾಯ ದಂಪತಿಗಳ ಮಗಳು. ವಯಸ್ಸು : 1 ವರ್ಷ 7 ತಿಂಗಳು.
ಫೋಟೋಗ್ರಫಿ: ದುರ್ಗಾ ಪರಮೇಶ್ವರ ಭಟ್, ಪುತ್ತೂರು.

ಕಾಮೆಂಟ್ ಪೋಸ್ಟ್ ಮಾಡಿ