ಇಲ್ಲೊಂದು ತಮಾಷೆಯ ವಿಡಿಯೋ ಇದೆ. ವಾಟ್ಸಪ್ ಮೂಲಕ ಬಂದಿದ್ದು. ಯಾರೋ ಒಬ್ಬ ಗಾಯಕಿ ಹಾಡುವುದನ್ನು ಕಲಿಸುತ್ತಿದ್ದಾರೆ. ಗಾಯಕಿಯ ಹಾಡಿನ ಜತೆಗೆ ನಾಯಿಯ ಆಲಾಪನೆ ಸೇರಿದೆ. ಕೊನೆಗೆ ಏನಾಯ್ತು ನೋಡಿ. ವೀಡಿಯೋದ ಕೊನೆಗೆ ಬರುವ ಶ್ವಾನದ ಪ್ರತಿಕ್ರಿಯೆ ಹೇಗಿದೆ ನೋಡಿ. ನಂತರ ನಕ್ಕು ಮರೆತುಬಿಡಿ.
(ವೀಡಿಯೋ) ಸುಮ್ನೆ ತಮಾಷೆಗಾಗಿ... ಶ್ವಾನದ ಸಂಗೀತಾಭ್ಯಾಸ ಹೇಗಿದೆ ನೋಡಿ...
Upayuktha
0
ಕಾಮೆಂಟ್ಗಳು
Tags
ಉಪಯುಕ್ತ ಟಿವಿ
ಕಾಮೆಂಟ್ ಪೋಸ್ಟ್ ಮಾಡಿ