ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವೆಂಕಟೇಶ್ (ಮನೋ ಹಂಸ) ಅವರಿಂದ ಎಸ್‌ಪಿಬಿ ಮೆಲೊಡೀಸ್-ಗಾನ-ನಮನ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಅಮರ ಗಾಯಕ ಎಸ್‌ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ 10 ಜನಪ್ರಿಯ ಗೀತೆಗಳನ್ನು ಆಯ್ದು  ಹೆಸರಾಂತ ಸಂಗೀತ ನಿರ್ದೇಶಕ, ಗಾಯರಾದ ವೆಂಕಟೇಶ್ (ಮನೋಹಂಸ) ಅವರು ತಮ್ಮ ಧ್ವನಿಯಲ್ಲಿ ಹಾಡಿನ ಮೂಲಕ ಸಲ್ಲಿಸಿದ ಗಾನ-ನಮನ ಇಲ್ಲಿದೆ. ಉಪಯುಕ್ತ ನ್ಯೂಸ್‌ ಓದುಗರಿಗಾಗಿ ವಿಶೇಷವಾಗಿ ಅವರು ಕಳುಹಿಸಿಕೊಟ್ಟಿರುವ ಈ ಆಡಿಯೋ ಸಂಗ್ರಹವನ್ನು ಇಲ್ಲಿ ಬಿತ್ತರಿಸುತ್ತಿದ್ದೇವೆ. ನೀವೂ ಆಲಿಸಿ...





Post a Comment

ನವೀನ ಹಳೆಯದು