ಅಮರ ಗಾಯಕ ಎಸ್‌ಪಿ. ಬಾಲಸುಬ್ರಹ್ಮಣ್ಯಂ ಅವರು ಹಾಡಿದ 10 ಜನಪ್ರಿಯ ಗೀತೆಗಳನ್ನು ಆಯ್ದು ಹೆಸರಾಂತ ಸಂಗೀತ ನಿರ್ದೇಶಕ, ಗಾಯರಾದ ವೆಂಕಟೇಶ್ (ಮನೋಹಂಸ) ಅವರು ತಮ್ಮ ಧ್ವನಿಯಲ್ಲಿ ಹಾಡಿನ ಮೂಲಕ ಸಲ್ಲಿಸಿದ ಗಾನ-ನಮನ ಇಲ್ಲಿದೆ. ಉಪಯುಕ್ತ ನ್ಯೂಸ್ ಓದುಗರಿಗಾಗಿ ವಿಶೇಷವಾಗಿ ಅವರು ಕಳುಹಿಸಿಕೊಟ್ಟಿರುವ ಈ ಆಡಿಯೋ ಸಂಗ್ರಹವನ್ನು ಇಲ್ಲಿ ಬಿತ್ತರಿಸುತ್ತಿದ್ದೇವೆ. ನೀವೂ ಆಲಿಸಿ...
ಆಲಿಸಿ: ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವೆಂಕಟೇಶ್ (ಮನೋ ಹಂಸ) ಅವರಿಂದ ಎಸ್‌ಪಿಬಿ ಮೆಲೊಡೀಸ್-ಗಾನ-ನಮನ
Upayuktha
0
تعليقات
Tags
ಉಪಯುಕ್ತ ರೇಡಿಯೋ
إرسال تعليق