ಕನ್ನಡದ ಮಹಾನ್ ನಟ ವಿಷ್ಣುವರ್ಧನ್ ಅವರ ಜನ್ಮದಿನವಿಂದು. ಈ ಹಿನ್ನೆಲೆಯಲ್ಲಿ ಚಿತ್ರರಂಗದಲ್ಲಿ ಅವರ ಪಯಣ, ಅವರು ಏರಿದ ಎತ್ತರವನ್ನು ದಾಖಲಿಸುವ ಪ್ರಯತ್ನವಾಗಿ ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕ 'ಮನೋಹಂಸ' ಖ್ಯಾತಿಯ ಕೆ.ಆರ್ ವೆಂಕಟೇಶ್ ಅವರು ಈ ಗೀತೆಯನ್ನು ರಚಿಸಿ, ಸಂಗೀತ ನಿರ್ದೇಶಿಸಿ ತಾವೇ ಹಾಡಿದ್ದಾರೆ.
ಸುಂದರವಾಗಿ ಮೂಡಿಬಂದ ಈ ಗಾಯನ ನಮನವನ್ನು ನೀವೂ ಆಲಿಸಿ.
ಓದಿ: ಇಂದಿನ ಐಕಾನ್ - ಸಾಹಸ ಸಿಂಹ, ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ
إرسال تعليق