ಮುಖಪುಟಉಪಯುಕ್ತ ಟಿವಿ (ವೀಡಿಯೋ) ಪುರಂದರ ದಾಸರ ಕೀರ್ತನೆ- ಓಡಿ ಬಾರಯ್ಯಾ ವೈಕುಂಠಪತಿ... Upayuktha ಸೆಪ್ಟೆಂಬರ್ 09, 2020 0 ಕಾಮೆಂಟ್ಗಳು Facebook Twitter ಖ್ಯಾತ ಗಾಯಕ ಮನೋಹಂಸ- ವೆಂಕಟೇಶ್ ಮಾನು ಅವರು ಉಡುಪಿ ಕೃಷ್ಣನ ಜನ್ಮಾಷ್ಟಮಿ ಪ್ರಯುಕ್ತ ಬಿಡುಗಡೆ ಮಾಡಿರುವ ತಮ್ಮ 10ನೇ ವೀಡಿಯೋ ಗಾಯನ ಇಲ್ಲಿದೆ. ಪುರಂದರ ದಾಸರ 'ಓಡಿ ಬಾರಯ್ಯಾ ವೈಕುಂಠಪತಿ...' ಕೀರ್ತನೆಯನ್ನು ಸುಮಧುರವಾಗಿ ಹಾಡಿದ್ದಾರೆ. ಉಪಯುಕ್ತ ನ್ಯೂಸ್ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. Tags ಉಪಯುಕ್ತ ಟಿವಿ Facebook Twitter
ಕಾಮೆಂಟ್ ಪೋಸ್ಟ್ ಮಾಡಿ