ಕಾಸರಗೋಡು: ತೋಟಕಾಚಾರ್ಯ ಪರಂಪರೆಯ, ಕಾಸರಗೋಡು ಜಿಲ್ಲೆಯ ಎಡನೀರು ಮಠದ 14ನೇ ಯತಿವರ್ಯರಾಗಿ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಬುಧವಾರ ಪೀಠಾರೋಹಣ ಮಾಡಿದರು.
ಎಡನೀರು ಮಠದಲ್ಲಿ ಬುಧವಾರ ಪೂರ್ವಾಹ್ನ ನಡೆದ ಕಾರ್ಯಕ್ರಮದಲ್ಲಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ, ವಿವಿಧ ಮಠಾಧೀಶರು ಹಾಗೂ ಋತ್ವಿಜರ ನಿರ್ದೇಶನಾನುಸಾರ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಸರ್ವಜ್ಞ ಪೀಠವನ್ನು ಅಲಂಕರಿಸಿದರು.
ಆ ಪೀಠಾರೋಹಣ ಮಹೋತ್ಸವದ ಸಂಭ್ರಮದ ಚಿತ್ರ ಸಂಪುಟ ಇಲ್ಲಿದೆ.
ಕಾಮೆಂಟ್ ಪೋಸ್ಟ್ ಮಾಡಿ