ಮಡಿಕೇರಿ: ತಾಲೂಕಿನ ಮೇಕೇರಿ ಅರ್ವತೊಕ್ಲು ಬಳಿಯ ತೆನ್ನಿರ ಗಣೇಶ್ ಎಂಬುವರ ದನದ ಕೊಟ್ಟಿಗೆ ಸಮೀಪ 6 ಅಡಿ ಉದ್ದದ ನಾಗರಹಾವು ಕಂಡು ಬಂದಿತ್ತು, ಇದನ್ನು ಗಮನಿಸಿದ ಮನೆಯವರು ಸ್ಥಳೀಯರಾದ ಪಿಯುಸ್ ಪೆರೇರ ಅವರಿಗೆ ತಿಳಿಸಿದ್ದು ತಕ್ಷಣವೇ ಪಿಯುಸ್ ಅವರು ಅಗಮಿಸಿ ಹಾವನ್ನು ಯಶಸ್ವಿಯಾಗಿ ಹಿಡಿದರು. ಹಾವನ್ನು ಹಿಡಿದ ನಂತರ ಕೊಯನಾಡು ಅರಣ್ಯಕ್ಕೆ ಬಿಡಲಾಯಿತು.
Tags
ಉಪಯುಕ್ತ ಟಿವಿ
إرسال تعليق