ಬಿಬಿ ಕ್ರಿಯೇಶನ್ಸ್ ಪಾಣಾಜೆ ಅವರ ನಿರ್ಮಾಣದ ಸುಂದರ ದೃಶ್ಯಕಾವ್ಯ ಮನದಾಸೆ.... ಯಾಕೋ ನಿನ್ನನ್ನು ಕಂಡಾಗ.... ಇಂದು ಯೂಟ್ಯೂಬ್ ಮತ್ತು ಫೇಸ್‌ಬುಕ್ ಪುಟಗಳಲ್ಲಿ ಬಿಡುಗಡೆಯಾಗಿದೆ.
ಬಿಬಿ ಕ್ರಿಯೇಶನ್ಸ್ ಮಾರ್ಗದರ್ಶಕರಾದ ಮಹಾಬಲೇಶ್ವರ ಭಟ್ ಗಿಳಿಯಾಲು (ತಾತ ಗಿಳಿಯಾಲು) ರಚಿಸಿ ನಿರ್ದೇಶಿಸಿರುವ ಸುಂದರ ಚಿತ್ರಕಾವ್ಯಕ್ಕೆ ಟಿ.ವಿ ಗಿರಿ ಕುರ್ನಾಡು ಇವರ ಸ್ವರ ಸಂಯೋಜನೆ ಹಾಗೂ ಗಾಯನವಿದ್ದು, ಯೋಗೀಶ್ ಕಡಂದೇಲು ಅವರ ಕುಂಚ ಕಲೆಯ ಸೊಗಡಿದೆ.
إرسال تعليق