ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಆಲಿಸಿ: ಭಕ್ತಿಗೀತೆ- ಪಿಳ್ಳಂಗೋವಿಯ ಚೆಲುವಕೃಷ್ಣನ ಎಲ್ಲಿ ನೋಡಿದಿರಿ ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad

 



🎼 ಪಿಳ್ಳಂಗೋವಿಯ ಚೆಲುವಕೃಷ್ಣನ ಎಲ್ಲಿ ನೋಡಿದಿರಿ... 🎼 6 ವಿಭಿನ್ನ ರೀತಿಯ ಶ್ರೇಷ್ಠ ಪ್ರಸ್ತುತಿಗಳನ್ನು ಒಂದೇ ಕಡೆ ಆಲಿಸಿ.


[ಪುರಂದರದಾಸರ ರಚನೆ. ಮೋಹನ ರಾಗ.]


🎼1. ಕೊಳಲು : ಪ್ರವೀಣ ಗೋಡ್ಖಿಂಡಿ

🎼2. ವಯಲಿನ್ : ಎ. ಕನ್ಯಾಕುಮಾರಿ

🎼3. ಸ್ಯಾಕ್ಸೊಫೋನ್: ಕದ್ರಿ ಗೋಪಾಲನಾಥ್

🎼4. ವೀಣೆ : ವೀಣಾ ವಾರುಣಿ

🎼5. ಮ್ಯಾಂಡೊಲಿನ್ : ಎನ್.ಎಸ್.ಪ್ರಸಾದ್

🎼6. ಗಾಯನ: ವಿದ್ಯಾಭೂಷಣ


* * *

ಸಂಗೀತಸಂಗ್ರಹ: ಶ್ರೀವತ್ಸ ಜೋಶಿ

* * *

ಸ್ವಚ್ಛ ಕನ್ನಡ ಖ್ಯಾತಿಯ ಅಂಕಣಕಾರ ಶ್ರೀವತ್ಸ ಜೋಷಿ ಅವರ ಸಂಗ್ರಹದಿಂದ ಆಯ್ದ ಗೀತೆಯನ್ನು ಉಪಯುಕ್ತ ನ್ಯೂಸ್ ಓದುಗ/ ಕೇಳುಗರಿಗಾಗಿ ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ.


Post a Comment

أحدث أقدم