ನುಗ್ಗೆ ಸೊಪ್ಪು ನಮ್ಮ ಆರೋಗ್ಯಕ್ಕೆ ಬಹಳ ಉತ್ತಮ. ನಮ್ಮ ದಿನ ನಿತ್ಯದ ಆಡುಗೆಯಲ್ಲಿ ಇದನ್ನು ಬಳಸಬಹುದು.
ನುಗ್ಗೆ ಸೊಪ್ಪಿನ ಪಲಾವ್ ಬಹಳ ರುಚಿ. ಒಮ್ಮೆ ನೀವು ಮಾಡಿ ನೋಡಿ. ಇಷ್ಟವಾದರೆ ವಿಡಿಯೋ like share ಮಾಡಲು ಮರೆಯಬೇಡಿ ಮತ್ತೆ!
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ
ನುಗ್ಗೆ ಸೊಪ್ಪು
ಕ್ಯಾರೆಟ್
ಬೀನ್ಸ್
ಹಸಿ ಬಟಾಣಿ
ಆಲೂಗಡ್ಡೆ
ಈರುಳ್ಳಿ
ಶುಂಠಿ
ಬೆಳ್ಳುಳ್ಳಿ (ಬೇಕಿದ್ದರೆ)
ತುಪ್ಪ ಅಥವಾ ಎಣ್ಣೆ
ಅರಸಿನ ಪುಡಿ
ಗರಂ ಮಸಾಲೆ
ದಾಲ್ಚಿನ್ನಿ
ಪಲಾವ್ ಎಲೆಗಳು
ಲವಂಗ
ಗೋಡಂಬಿ
ಉಪ್ಪು
-ಪುಷ್ಪಾ ಭಟ್
ಕಾಮೆಂಟ್ ಪೋಸ್ಟ್ ಮಾಡಿ