ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ನೋಡಿ: ಫೆಬ್ರವರಿ ತಿಂಗಳ ಖಗೋಳ ವಿದ್ಯಮಾನಗಳು ಸುಯೋಗ- ಯೋಗಾಭ್ಯಾಸ ಮಾಲಿಕೆ- ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರಿಂದ | ಶ್ರೀ ಚಕ್ರಾರ್ಚನ ಚಂದ್ರಿಕಾ- ಶ್ರೀ ಚಿದಾನಂದನಾಥರ 'ಶ್ರೀವಿದ್ಯಾಸಪರ್ಯಾ' ಪದ್ಧತಿಯ ಕನ್ನಡ ಲಿಪ್ಯಂತರ- ಪ್ರಕಾಶಕರು: ಅದಿತ್ರಿ ಪಬ್ಲಿಕೇಶನ್ಸ್‌ ಬೆಂಗಳೂರು. ಪ್ರತಿಗಳಿಗಾಗಿ ಸಂಪರ್ಕಿಸಿ- 99809 49005 | ಉಪಯುಕ್ತ ಪಾಡ್‌ಕಾಸ್ಟ್‌ ಪುಟಾಣಿ ಕತೆಗಳು | ಉಪಯುಕ್ತ ನ್ಯೂಸ್‌: ಈ ವರೆಗಿನ ಸುದ್ದಿ ಮುಖ್ಯಾಂಶಗಳು

Ad



ಉಡುಪಿ: ಫೆಬ್ರವರಿ ತಿಂಗಳಲ್ಲಿ ಘಟಿಸಲಿರುವ ಆಕಾಶ ವಿದ್ಯಮಾನಗಳ ಬಗ್ಗೆ ಕಿರು ಪರಿಚಯದ ಮಾಹಿತಿ ಇಲ್ಲಿದೆ.



ಉಡುಪಿಯ ಪೂರ್ಣಪ್ರಜ್ಞ ಖಗೋಳ ವೀಕ್ಷಕರ ಸಂಘದ ಸಂಸ್ಥಾಪಕರಾದ ಡಾ. ಎ.ಪಿ ಭಟ್ ಅವರು ಕನ್ನಡದಲ್ಲಿ ವಿವರಿಸಿರುವ ಖಗೋಳ ವಿದ್ಯಮಾನಗಳ ಮಾಹಿತಿಯಿದು. ವೀಕ್ಷಿಸಿ, ಆಲಿಸಿ ನಿಮ್ಮ ಕುತೂಹಲವನ್ನು ತಣಿಸಿಕೊಳ್ಳಿ.

ಸಂಜೆ ಆಕಾಶದಲ್ಲಿ ಸಂಜೆ 8.00 ಗಂಟೆ ಸುಮಾರಿಗೆ ಈ ತಿಂಗಳಲ್ಲಿ ಗೋಚರಿಸುವ ನಕ್ಷತ್ರಪುಂಜಗಳು ಮತ್ತು ನಕ್ಷತ್ರಗಳನ್ನು ಡಾ. ಎ.ಪಿ.ಭಟ್, ಈ ವೀಡಿಯೊದಲ್ಲಿ ವಿವರಿಸುತ್ತಾರೆ.

ಇಲ್ಲಿ ವಿವರಿಸಿದ ಆಕಾಶವನ್ನು ವೀಕ್ಷಿಸಲು ಚಂದ್ರನ ಬೆಳಕು ಇರದಿರುವ ಉತ್ತಮ ಸಮಯ ಫೆಬ್ರವರಿ 19ರ ಮೊದಲು. ಈ ವಿವರವನ್ನು ಇಯರ್ಫೋನ್ಸ್ ಮೂಲಕ ಸ್ಪೋಟಿಫೈ ಇಂದ ಆಡಿಯೋ ಕೇಳುತ್ತ ಆಕಾಶ ವೀಕ್ಶನ್ ಮಾಡಿದರೆ ಉತ್ತಮ.


Post a Comment

أحدث أقدم