ಶ್ರೀ ತ್ಯಾಗರಾಜರ ಪ್ರಸಿದ್ಧ ಪಂಚರತ್ನ ಕೃತಿಗಳಲ್ಲೊಂದಾದ "ಸಾಧಿಂಚಿನೇ ಓ ಮನಸಾ" ಕೃತಿ:
ಪ್ರಸಿದ್ಧ ಗಾಯಕ, ಸಂಗೀತ ನಿರ್ದೇಶಕ ಕೆ.ಆರ್ ವೆಂಕಟೇಶ್ (ಮನೋಹಂಸ) ಅವರು ಪ್ರಸ್ತುತಪಡಿಸಿದ
ವಿಡಿಯೋ ಹಾಡು ಇದು. ಯೂಟ್ಯೂಬ್ ನಲ್ಲಿ ಲೋಕಾರ್ಪಣೆಗೊಂಡಿದೆ. ಈ ಹಾಡಿನ ದೃಶ್ಯವನ್ನು ತುಮಕೂರಿನ ಬಸದಿ ಬೆಟ್ಟದಲ್ಲಿರುವ ಕೆರೆಯ ಬಳಿ ಚಿತ್ರಿಸಲಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ